For Quick Alerts
ALLOW NOTIFICATIONS  
For Daily Alerts

ರೂ. 2000 ವರೆಗಿನ ಆನ್ಲೈನ್ ಪೇಮೆಂಟ್ ಗಳಿಗೆ OTP ಮತ್ತು ಸೇವಾ ತೆರಿಗೆ ರದ್ದು

ರೂ. 2000 ವರೆಗಿನ ಆನ್ಲೈನ್ ಪೇಮೆಂಟ್ ಗಳಿಗೆ ಒನ್ ಟೈಮ್ ಪಾಸ್ವರ್ಡ್(OTP) ತೆಗೆದು ಹಾಕಿದ್ದು, ಸೇವಾ ತೆರಿಗೆಯನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ.

By Siddu
|

ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಹೊಸ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ.

 

ರೂ. 2000 ವರೆಗಿನ ಆನ್ಲೈನ್ ಪೇಮೆಂಟ್ ಗಳಿಗೆ ಒನ್ ಟೈಮ್ ಪಾಸ್ವರ್ಡ್(OTP) ತೆಗೆದು ಹಾಕಿದ್ದು, ಸೇವಾ ತೆರಿಗೆಯನ್ನು ರದ್ದುಗೊಳಿಸುವ ಚಿಂತನೆಯಲ್ಲಿದೆ. ಡೆಬಿಟ್/ಕ್ರೆಡಿಟ್ ಕಾರ್ಡುಗಳ ಮೂಲಕ ರೂ. 2,000 ವರೆಗೆ ನಡೆಸುವ ವ್ಯವಹಾರದ ಮೇಲೆ ಸೇವಾ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಶೀಘ್ರವೇ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಅಧಿಸೂಚನೆ ಮಂಡಿಸಲಿದ್ದಾರೆ.

 

ಪ್ರಸ್ತುತ ದೇಶದಾದ್ಯಂತ ಕಾರ್ಡ್ ಆಧಾರಿತ ಪಾವತಿ ಸುಲಭಗೊಳಿಸಲು ವ್ಯಾಪಾರಿಗಳು 15 ಲಕ್ಷ POS ಟರ್ಮಿನಲ್ ಗಳನ್ನು ಅಳವಡಿಸಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ವಿಸ್ತರಿಸಲು ಹಾಗೂ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ಹೊಸ 10 ಲಕ್ಷ POS ಟರ್ಮಿನಲ್ ಗಳನ್ನು ಮಾರ್ಚ್ 31ರ ಒಳಗಾಗಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರೂ. 2000 ವರೆಗಿನ ಆನ್ಲೈನ್ ಪೇಮೆಂಟ್ ಗಳಿಗೆ OTP ರದ್ದು

Read more about: credit card money rbi
English summary

No OTP for transactions less than Rs 2,000: RBI

In a recent move, Reserve bank of India has provided a sigh of relief to people who are very lazy when it comes to waiting and providing OTPs during a digital transaction. The RBI has relaxed two-factor authentication for online payments below Rs 2,000.
Story first published: Thursday, December 8, 2016, 15:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X