For Quick Alerts
ALLOW NOTIFICATIONS  
For Daily Alerts

ಇಂಟರ್‌ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ: ಪೇಟಿಎಂ

ಇನ್ನು ಮುಂದೆ ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡಬಹುದಾಗಿದೆ ಎಂದು ಪೇಟಿಎಂ ಹೇಳಿದೆ.

By Siddu
|

ದೇಶದ ಪ್ರಮುಖ ಡಿಜಿಟಲ್ ಪೇಮೆಂಟ್ಸ್ ಸಂಸ್ಥೆ ಪೇಟಿಎಂ ಅಂತರ್ಜಾಲ ಬಳಕೆ ಇಲ್ಲದೆ ನಗದು ರಹಿತ ವ್ಯವಹಾರಕ್ಕಾಗಿ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

 

ಇನ್ನು ಮುಂದೆ ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡಬಹುದಾಗಿದೆ ಎಂದು ಪೇಟಿಎಂ ಹೇಳಿದೆ.

 
ಇಂಟರ್‌ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ: ಪೇಟಿಎಂ

ಈ ಸೌಲಭ್ಯ ಪಡೆಯುವುದು ಹೇಗೆ?
* ಪೇಟಿಎಂನೊಂದಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಮೊಬೈಲ್ ನಂಬರ್ ನೋಂದಣಿ ಮಾಡಿಸಬೇಕು.
* ನಾಲ್ಕು ಅಂಕೆಗಳ ಪೇಟಿಎಂ ಪಿನ್ ಸೆಟ್ ಮಾಡಿ
* ಒಂದು ಪೇಟಿಎಂ ವಾಲೆಟ್ ನಿಂದ ಇನ್ನೊಂದು ವಾಲೆಟ್ ಗೆ ಹಣ ವರ್ಗಾವಣೆ ಮಾಡಲು ಸ್ವೀಕರಿಸುವವರ ಮೊಬೈಲ್ ನಂಬರ್, ಮೊತ್ತ ಮತ್ತು ಪೇಟಿಎಂ ಪಿನ್ ನಮೂದಿಸಬೇಕು.

ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲ ಇಲ್ಲದೇ ಕೇವಲ ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವುದರ ಮೂಲಕ ಪ್ರತಿಯೊಬ್ಬರೂ ಈ ಸೌಲಭ್ಯ ಪಡೆಯಬಹುದಾಗಿದೆ. ಸ್ಮಾರ್ಟ್ ಫೋನ್ ಗಳಿಲ್ಲದ ಸಾವಿರಾರು ಜನರಿಗೆ ನಗದು ರಹಿತ ವ್ಯವಹಾರ ನಡೆಸಲು ಇದು ಸಹಕಾರಿ ಆಗಲಿದೆ ಎಂದು ಪೇಟಿಎಂ ತಿಳಿಸಿದೆ.

ಇಂಟರ್‌ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ: ಪೇಟಿಎಂ

Read more about: paytm ಪೇಟಿಎಂ
English summary

Send money through Paytm without using the internet

Digital payments platform Paytm has announced a toll-free number 1800-1800-1234 to enable consumers and merchants to pay and receive money instantly and also recharge their mobile phones without the use of an internet connection.
Story first published: Thursday, December 8, 2016, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X