For Quick Alerts
ALLOW NOTIFICATIONS  
For Daily Alerts

ಕಾಳಧನಿಕರಿಗೆ ಇನ್ನೊಂದು ಅವಕಾಶ!

ಕಪ್ಪು ಹಣ ಅಥವಾ ಅಕ್ರಮ ಹಣ ಹೊಂದಿದವರಿಗೆ ತೆರಿಗೆ ವಿಧಿಸಿ ಕಪ್ಪುಹಣ ಸಕ್ರಮಗೊಳಿಸಲು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಈ ವಾರ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಿದೆ.

By Siddu
|

ಕಪ್ಪು ಹಣ ಅಥವಾ ಅಕ್ರಮ ಹಣ ಹೊಂದಿದವರಿಗೆ ತೆರಿಗೆ ವಿಧಿಸಿ ಕಪ್ಪುಹಣ ಸಕ್ರಮಗೊಳಿಸಲು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಈ ವಾರ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಿದೆ.

 

ಹಳೆ ನೋಟುಗಳ ನಿಷೇಧದ ನಂತರ ಬ್ಯಾಂಕಿಗೆ ದಾಖಲೆ ರಹಿತ ಹಣ ಜಮಾ ಮಾಡಿದವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಹಣ ಜಮೆ ಮಾಡಿದ ನಂತರ ಶೇ. 50ರಷ್ಟು ತೆರಿಗೆ ಮತ್ತು ದಂಡ ರೂಪದಲ್ಲಿ ಪಾವತಿಸಬೇಕಾಗುತ್ತದೆ.

 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (ಪಿಎಂಜಿಕೆವೈ) ಅಧಿಸೂಚನೆ ಈ ವಾರ ಪ್ರಕಟವಾಗಲಿದ್ದು, ಕಪ್ಪುಹಣ/ಅಕ್ರಮ ಹಣದ ಮೇಲೆ ವಿಧಿಸಲಾಗುವ ತೆರಿಗೆ ಮತ್ತು ದಂಡಗಳನ್ನು ಗರೀಬ್ ಕಲ್ಯಾಣ ಯೋಜನೆಗೆ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುವುದು. ಬ್ಯಾಂಕಿಗೆ ಇಡಲಾಗುವ ಕಪ್ಪುಹಣದ ಮೊತ್ತದ ಶೇ. 25ರಷ್ಟನ್ನು 4 ವರ್ಷ ಠೇವಣಿ ಇರಿಸಬೇಕಾಗಿದ್ದು, ಇದು ಬಡ್ಡಿ ರಹಿತವಾಗಿರುತ್ತದೆ.

ಕಾಳಧನಿಕರಿಗೆ ಇನ್ನೊಂದು ಅವಕಾಶ!

English summary

Income tax scheme for black money holders may be notified this week

Government is likely to notify this week the scheme giving tax dodgers another chance to come clean by paying 50% of tax on junked currency deposited in banks post demonetisation.
Story first published: Tuesday, December 13, 2016, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X