For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ವ್ಯವಹಾರ: ಲಕ್ಕಿ ಗ್ರಾಹಕ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆ ಘೋಷಣೆ

ಕೇಂದ್ರ ಸರ್ಕಾರ ಡಿಜಿಟಲ್ ವ್ಯವಹಾರ ಅಥವಾ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆಗಳನ್ನು ಆರಂಭಿಸಲಿದೆ.

By Siddu
|

ಕೇಂದ್ರ ಸರ್ಕಾರ ಡಿಜಿಟಲ್ ವ್ಯವಹಾರ ಅಥವಾ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆಗಳನ್ನು ಆರಂಭಿಸಲಿದೆ.

 

ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸಲು ಗ್ರಾಹಕರಿಗಾಗಿ ಲಕ್ಕಿ ಗ್ರಾಹಕ ಯೋಜನೆ ಹಾಗೂ ವ್ಯಾಪಾರಸ್ಥರಿಗಾಗಿ ಡಿಜಿ ಧನ್ ವ್ಯಾಪಾರಿ ಯೋಜನೆಯನ್ನು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಘೋಷಿಸಿದ್ದಾರೆ.

 
ಡಿಜಿಟಲ್ ವ್ಯವಹಾರ: ಲಕ್ಕಿ ಗ್ರಾಹಕ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆ

ಕಪ್ಪುಹಣ ಮತ್ತು ಖೋಟಾನೋಟು ತಡೆಗಾಗಿ ಕೇಂದ್ರ ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದು, ಡಿಜಿಟಲೀಕರಣದ ಮೂಲಕ ಅವ್ಯವಹಾರಗಳಿಗೆ ನಿಯಂತ್ರಣ ಹಾಕಲು ಪ್ರಯತ್ನಿಸಲಾಗುತ್ತಿದೆ.

ಯೋಜನೆ ಪ್ರಧಾನ ಅಂಶಗಳು:
* ಡಿಜಿ ಧನ್ ಯೋಜನೆಯಲ್ಲಿ ವ್ಯಾಪಾರಿಗಳಿಗೆ ಗರಿಷ್ಠ ರೂ. 50,000 ಹಾಗೂ ಪ್ರತಿ ವಾರ ರೂ. 7000 ರಿವಾರ್ಡ್ ಗಳನ್ನು ನೀಡಲಾಗುತ್ತದೆ.
* 15,000 ವಿಜೇತರು ರೂ. 1000 ಪಡೆಯಲಿದ್ದಾರೆ. ರೂ. 1 ಕೋಟಿ ಮೆಗಾ ಅವಾರ್ಡ್ ಏಪ್ರಿಲ್ 14 ರಂದು ಘೋಷಿಸಲಾಗುವುದು.
* ಲಕ್ಕಿ ಗ್ರಾಹಕ ಯೋಜನೆ ಅಡಿಯಲ್ಲಿ ಗ್ರಾಹಕರು ನಡೆಸುವ ವ್ಯವಹಾರಗಳ ಮೇಲೆ ಪ್ರತಿದಿನ, ಪ್ರತಿವಾರ ರಿವಾರ್ಡ್ ಗಳನ್ನು ಪಡೆಯಲಿದ್ದಾರೆ.
* USSD, AEPS, UPI ಮತ್ತು ರುಪೇ ಕಾರ್ಡ್ ಮೂಲಕ ಮಾಡಲಾಗುವ ಡಿಜಿಟಲ್ ಪೇಮೆಂಟ್ಸ್ ಈ ಯೋಜನೆ ಅಡಿಯಲ್ಲಿ ಅರ್ಹತೆ ಪಡೆದಿರುತ್ತವೆ.

ಡಿಜಿಟಲ್ ವ್ಯವಹಾರ: ಲಕ್ಕಿ ಗ್ರಾಹಕ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆ

Read more about: black money narendra modi
English summary

Digital Payments: Government launched Lucky Grahak Yojna and Digi Dhan Vyapari Yojna

We are launching ‘Lucky Grahak Yojna’ for consumers and ‘Digi Dhan Vyapari Yojna’ to encourage merchants to transition to digital payments,” Kant said.
Story first published: Thursday, December 15, 2016, 17:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X