For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬಡ್ಡಿದರ ಶೇ. 8.65 ನಿಗದಿ

2016-17ನೇ ಸಾಲಿನಲ್ಲಿ ಉಳಿತಾಯ ಖಾತೆಗಳ ಮೇಲೆ ಶೇ. 8.65ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದ್ದು, ಇದು ಕಳೆದ ಏಳು ವರ್ಷಗಳಲ್ಲಿ ಅತಿ ಕಡಿಮೆ ಬಡ್ಡಿದರ ಆಗಿದೆ.

By Siddu
|

2016-17ನೇ ಸಾಲಿನಲ್ಲಿ ಉಳಿತಾಯ ಖಾತೆಗಳ ಮೇಲೆ ಶೇ. 8.65ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದ್ದು, ಇದು ಕಳೆದ ಏಳು ವರ್ಷಗಳಲ್ಲಿ ಅತಿ ಕಡಿಮೆ ಬಡ್ಡಿದರ ಆಗಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೆ ಸುಮಾರು 15 ಕೋಟಿ ಉದ್ಯೋಗಿಗಳು ಚಂದಾದಾರರಿದ್ದು, ಕೇಂದ್ರ ಕಾರ್ಮಿಕ ಸಚಿವ ದತ್ತಾತ್ರೇಯ ಬಂಡಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2016-17ನೇ ಸಾಲಿನ ಇಪಿಎಫ್ ಬಡ್ಡಿದರ ನಿರ್ಧರಿಸಲಾಯಿತು.

ಹಿಂದಿನ ಸಭೆಯಲ್ಲಿ ಶೇ. 8.62ರಷ್ಟು ಬಡ್ಡಿದರ ನೀಡುವಂತೆ ನಿರ್ಧರಿಸಲಾಗಿತ್ತು. ಕಳೆದ ಎರಡು ವರ್ಷ ಉದ್ಯೋಗಿಗಳು ಶೇ. 8.8ರಷ್ಟು ಬಡ್ಡಿದರ ಪಡೆದಿದ್ದರು.
ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್ ಶೇ. 8, ಸುಕನ್ಯಾ ಸಮೃದ್ಧಿ ಶೇ. 8.5ರಷ್ಟು ಬಡ್ಡಿದರ ನೀಡುತ್ತಿದ್ದು, ಇವುಗಳಿಗೆ ಇಪಿಎಫ್ ಉತ್ತಮ ಬಡ್ಡಿದರ ಒದಗಿಸುತ್ತಿದೆ.

ಇಪಿಎಫ್ ಬಡ್ಡಿದರ ಶೇ. 8.65 ನಿಗದಿ

English summary

Employees provident fund interest rate fixed at 8.65

The decision was taken at the 215th meeting of the Employees Provident Fund Organisation (EPFO)’s central board of trustees, chaired by Labour Minister Bandaru Dattatreya in Bengaluru on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X