For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಪೇಮೆಂಟ್ಸ್ ಉತ್ತೇಜನಕ್ಕೆ ಉಚಿತ ಸಹಾಯವಾಣಿ

ಡಿಜಿಟಲ್ ಪೇಮೆಂಟ್ಸ್ ಉತ್ತೇಜಿಸಲು ಟೆಲಿಕಾಂ ಮತ್ತು ಐಟಿ ಉದ್ಯಮದ ಸಹಯೋಗದೊಂದಿಗೆ ಸಾರ್ವಜನಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ನೂತನ ಉಚಿತ ಸಹಾಯವಾಣಿಗೆ ಚಾಲನೆ ನೀಡಿದೆ.

By Siddu
|

ಡಿಜಿಟಲ್ ಪೇಮೆಂಟ್ಸ್ ಉತ್ತೇಜಿಸಲು ಟೆಲಿಕಾಂ ಮತ್ತು ಐಟಿ ಉದ್ಯಮದ ಸಹಯೋಗದೊಂದಿಗೆ ಸಾರ್ವಜನಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ನೂತನ ಉಚಿತ ಸಹಾಯವಾಣಿಗೆ ಚಾಲನೆ ನೀಡಿದೆ.

ನಗದು ರಹಿತ ವ್ಯವಹಾರ ಪ್ರೋತ್ಸಾಹ ನಿಡುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶಗಳ್ಲಿ ಒಂದಾಗಿದ್ದು, ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ.

ಡಿಜಿಟಲ್ ಪೇಮೆಂಟ್ಸ್ ಉತ್ತೇಜನಕ್ಕೆ ಉಚಿತ ಸಹಾಯವಾಣಿ

ಇದೀಗ ಮೊಬೈಲ್ ಮೂಲಕ ನಡೆಸಲಾಗುವ ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು 14444 ಸಂಖ್ಯೆಗೆ ಕರೆ ಮಾಡಿ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಡಿಜಿಟಲ್ ಪಾವತಿ ಸಹಾಯವಾಣಿ ಸೇವೆ ಪ್ರಸ್ತುತ ಇಂಗ್ಲೀಷ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಸಿಗಲಿದೆ.

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿರುವ ಭೀಮ್ ಆಪ್, ಆಧಾರ್ ಆಧರಿತ ಪೇಮೆಂಟ್ಸ್, ಇಂಟರ್ನೆಟ್ ಇಲ್ಲದ ಫೋನ್ ಗಳ ಮೂಲಕ ನಡೆಸುವ ಪಾವತಿಗಳಿಗೆ ಸಂಬಂಧಿಸಿದಂತೆ ಈ ಡಿಜಿಟಲ್ ಪಾವತಿ ಸಹಾಯವಾಣಿ ಸೇವೆ ನೀಡಲಿದೆ.

English summary

Toll-Free Helpline For Digital Payments Launched

The government, in collaboration with telecom and IT industry, has launched a toll-free helpline - 14444 - to address consumer queries on digital payments.
Story first published: Thursday, January 5, 2017, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X