For Quick Alerts
ALLOW NOTIFICATIONS  
For Daily Alerts

ಫೆಬ್ರವರಿಗೆ ನಗದು ಪೂರೈಕೆ ಯಥಾಸ್ಥಿತಿಗೆ: ಎಸ್ಬಿಐ

ದೇಶದಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ನಗದು ಪೂರೈಕೆ ಸಮಸ್ಥಿತಿಗೆ ಮರಳಲಿದ್ದು, ನಗದು ಸಮಸ್ಯೆ ದೂರಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವರದಿ ಮಾಡಿದೆ.

By Siddu
|

ದೇಶದಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ನಗದು ಪೂರೈಕೆ ಸಮಸ್ಥಿತಿಗೆ ಮರಳಲಿದ್ದು, ನಗದು ಸಮಸ್ಯೆ ದೂರಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವರದಿ ಮಾಡಿದೆ.

ಹಳೆ 500, 1000 ನೋಟುಗಳ ರದ್ದತಿ ನಂತರ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

ರೂ. 500 ಹೊರತು ಪಡಿಸಿ ನಗದು ಪೂರೈಕೆಗಾಗಿ ಸಾಕಷ್ಟು ಪ್ರಮಾಣದ ನೋಟುಗಳನ್ನು ಆರ್ಬಿಐ ಮುದ್ರಣ ಮಾಡುತ್ತಿದೆ. ಈಗಿನಂತೆಯೇ ಆರ್ಬಿಐ ನೋಟು ಮುದ್ರಣ ಮಾಡುತ್ತಿದ್ದರೆ ಜನೆವರಿ ಕೊನೆಯಲ್ಲಿ ಶೇ. 67ರಷ್ಟು ಕರೆನ್ಸಿ ಬದಲಾಯಿಸಬಹುದು. ಇದೇ ವೇಗ ಮುಂದುವರೆದರೆ ಫೆಬ್ರವರಿ ಅಂತ್ಯದಲ್ಲಿ ಶೇ. 89ರಷ್ಟು ಹೊಸ ಕರೆನ್ಸಿ ಆರ್ಬಿಐ ಪೂರೈಸಲಿದೆ ಎಂದು ಹೇಳಿದೆ.

ಫೆಬ್ರವರಿಗೆ ನಗದು ಪೂರೈಕೆ ಯಥಾಸ್ಥಿತಿಗೆ: ಎಸ್ಬಿಐ

Read more about: rbi bank money black money
English summary

Cash supply should normalise by February-end: SBI report

The cash supply situation will be closer to normal by February-end as compared to predictions of the cash shortage crisis lasting longer, according to a State Bank of India research report.
Story first published: Friday, January 6, 2017, 16:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X