For Quick Alerts
ALLOW NOTIFICATIONS  
For Daily Alerts

ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಭಾರೀ ಹೊಡೆತ

ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌, ಮದುವೆ ಸಮಾರಂಭಗಳ ಮೇಲೆ ಭಾರಿ ಹೊಡೆತ ಕೊಟ್ಟಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.ಹಳೆ ನೋಟು 500, 1000 ನಿಷೇಧದ ನಂತರ ಹೊಸ 2000, 500 ನೋಟುಗಳ ಚಲಾವಣೆ ಭಾರೀ ಸಂಚಲನವನ್ನು ಉಂಟುಮಾಡಿ ಚರ್ಚೆಗೆ ಗ

By Siddu
|

ನೋಟು ರದ್ದತಿ ರಿಯಲ್‌ ಎಸ್ಟೇಟ್‌, ಮದುವೆ ಸಮಾರಂಭಗಳ ಮೇಲೆ ಭಾರಿ ಹೊಡೆತ ಕೊಟ್ಟಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಹಳೆ ನೋಟು 500, 1000 ನಿಷೇಧದ ನಂತರ ಹೊಸ 2000, 500 ನೋಟುಗಳ ಚಲಾವಣೆ ಭಾರೀ ಸಂಚಲನವನ್ನು ಉಂಟುಮಾಡಿ ಚರ್ಚೆಗೆ ಗ್ರಾಸವಾಗಿತ್ತು.

ಅನಾಣ್ಯೀಕರಣ ದೇಶದ ಆರ್ಥಿಕತೆ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮ ಬೀರಿದೆ.

ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಭಾರೀ ಹೊಡೆತ

ಅದರಲ್ಲೂ ನವೆಂಬರ್‌ನಲ್ಲಿ ನೋಟು ರದ್ದು ನಿರ್ಧಾರ ಹೊರಬಿದ್ದ ನಂತರ ರಿಯಲ್‌ ಎಸ್ಟೇಟ್‌ ಕ್ಷೇತ್ರ ಬಹುತೇಕ ಸ್ಥಗಿತಗೊಂಡು ತೀವ್ರ ಒತ್ತಡಕ್ಕೆ ಸಿಲುಕಿದೆ.
2016ರ ಸಾಲಿನ ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದಲ್ಲಿ ಹೊಸ ಯೋಜನೆಗಳಲ್ಲಿ ಶೇ. 65ರಷ್ಟು ಮತ್ತು ಮಾರಾಟದಲ್ಲಿ ಶೇ. 45ರಷ್ಟು ಕುಸಿತ ಕಂಡಿದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ರಿಯಲ್‌ ಎಸ್ಟೇಟ್‌ ಉದ್ಯಮ ಕಂಡಿರುವ ಕನಿಷ್ಠ ಮಟ್ಟ ಇದಾಗಿದೆ ಎಂದು ನೈಟ್‌ ಫ್ರಾಂಕ್‌ ವರದಿ ಮಾಡಿದೆ.

ನವೆಂಬರ್‌ ತಿಂಗಳ ನಂತರ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ , ಕೋಲ್ಕತ್ತ, ಪುಣೆ, ಅಹಮದಾಬಾದ್‌ ಮತ್ತು ಹೈದರಾಬಾದ್‌ನ ಬಿಲ್ಡರ್‌ಗಳು ರೂ. 22,600 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ನೈಟ್‌ ಫ್ರಾಂಕ್‌ ಅಂದಾಜಿಸಿದೆ.

ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಭಾರೀ ಹೊಡೆತ

Read more about: real estate demonetization
English summary

Demonetisation effect on real estate, the wedding industry

The immediate consequences of the demonetisation of 500 and 1,000 rupee notes and their replacement by new 500 and 2,000 rupee versions have been widely discussed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X