For Quick Alerts
ALLOW NOTIFICATIONS  
For Daily Alerts

ಬಜೆಟ್ 2017: ನವೋದ್ಯಮಗಳಿಗೆ ಸಿಗಲಿದೆ ತೆರಿಗೆ ಪ್ರಯೋಜನ

ಮುಂಬರುವ ಬಜೆಟ್ ನಲ್ಲಿ ನವೋದ್ಯಮಗಳು ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

By Siddu
|

ಮುಂಬರುವ ಬಜೆಟ್ ನಲ್ಲಿ ನವೋದ್ಯಮಗಳು ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

 

ಉದಯೋನ್ಮುಖ ಉದ್ಯಮಿಗಳನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಪ್ರಸ್ತುತ ಇರುವ ಮೂರು ವರ್ಷಗಳಿಂದ ಏಳು ವರ್ಷಗಳವರೆಗೆ ತೆರಿಗೆ ರಜೆಯನ್ನು ಪರಿಗಣಿಸಬೇಕೆಂದು ಹಣಕಾಸು ಸಚಿವಾಲಯಕ್ಕೆ ಸೂಚಿಸಲಾಗಿದೆ.

 
ಬಜೆಟ್ 2017: ನವೋದ್ಯಮಗಳಿಗೆ ಸಿಗಲಿದೆ ತೆರಿಗೆ ಪ್ರಯೋಜನ

ತೆರಿಗೆ ಮತ್ತು ತೆರಿಗೆ ಸಂಬಂಧಿತ ವಿಷಯಗಳು ಯಾವಾಗಲೂ ನವೋದ್ಯಮಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರಸ್ತುತ ಬಜೆಟ್ ನಲ್ಲಿ ಯಾವ ಕೊಡುಗೆಗಳನ್ನು ನವೋದ್ಯಮಿಗಳಿಗೆ ನೀಡಲಾಗುತ್ತದೆ ನೋಡೋಣ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ತೆರಿಗೆ ಸಂಬಂಧಿತ ಪ್ರಯೋಜನಗಳು ಬಜೆಟ್ ಮಂಡನೆ ನಂತರ ಮಾತ್ರ ಬರಲಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ರಾಜ್ಯಗಳಿಂದಲೂ ಸಹಕಾರ ಪಡೆಯಲಾಗುವುದು ಎಂದರು.

English summary

Budget 2017: Start Ups May Get Tax Benefits

Commerce and Industry Minister Nirmala Sitharaman on Monday indicated that startups may get additional tax benefits in the forthcoming budget, to be unveiled on 1 February.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X