For Quick Alerts
ALLOW NOTIFICATIONS  
For Daily Alerts

ಟ್ರಂಪ್ ಟ್ರಬಲ್, ಸೆನ್ಸೆಕ್ಸ್ 274 ಅಂಕ ಕುಸಿತ

ಸೆನ್ಸೆಕ್ಸ್ ಸೂಚ್ಯಂಕ 27,033.33 ಅಂಶಗಳೊಂದಿಗೆ 275 ಅಂಕ ಕುಸಿತ ಕಂಡಿದ್ದು, ನಿಪ್ಟಿ ಸೂಚ್ಯಂಕ 87 ಅಂಕ ನಷ್ಟ ಅನುಭವಿಸಿದೆ.

By Siddu
|

ಭಾರತದ ಷೇರುಪೇಟೆಯ ಮೇಲೆ ಅಮೆರಿಕಾದ ಹೊಸ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಭಾವ ಭಾರಿ ಪರಿಣಾಮ ಬೀರಿದೆ.

 

ಸೆನ್ಸೆಕ್ಸ್ ಸೂಚ್ಯಂಕ 27,033.33 ಅಂಶಗಳೊಂದಿಗೆ 274 ಅಂಕ ಕುಸಿತ ಕಂಡಿದ್ದು, ನಿಪ್ಟಿ ಸೂಚ್ಯಂಕ 86 ಅಂಕ ನಷ್ಟ ಅನುಭವಿಸಿದೆ. ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರುತ್ತಿರುವುದರ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಹಿಂದೇಟು ಹಾಕಿದ್ದಾರೆ.

 
ಟ್ರಂಪ್ ಟ್ರಬಲ್, ಸೆನ್ಸೆಕ್ಸ್ 274 ಅಂಕ ಕುಸಿತ

FMCG ಹೊರತುಪಡಿಸಿ ಇನ್ನುಳಿದ ಎಲ್ಲಾ ಬಿಎಸ್ಇ ವಲಯದ ಸೂಚ್ಯಂಕಗಳು ನಷ್ಟ ಕಂಡಿವೆ. ಅವುಗಳಲ್ಲಿ ಲೋಹದ ಸೂಚ್ಯಂಕ ಶೇ. 2.45, ರಷ್ಟು, ವಿದ್ಯುತ್ ಶೇ. 2.08, ಸ್ಥಿರಾಸ್ಥಿ ಶೇ. 2.06 ಮತ್ತು ಇನ್ಫ್ರಾಸ್ಟ್ರಕ್ಚರ್ ಶೇ. 1.99 ನಷ್ಟ ಅನುಭವಿಸಿದ್ದು, FMCG ಶೇ. 0.13 ಲಾಭ ಗಳಿಸಿದೆ.

ಭಾರ್ತಿ ಏರ್ಟೆಲ್(+1.07%), ಐಟಿಸಿ(+0.67%), ಏಷ್ಯನ್ ಪೇಂಟ್ಸ್(+0.41%), ಬಜಾಜ್ ಆಟೊ(+0.37%) ಮತ್ತು ಎಚ್ಡಿಎಫ್ಸಿ ಬ್ಯಾಂಕ್(+0.26%)ರಷ್ಟು ಲಾಭ ಗಳಿಸಿದ್ದರೆ, ಆಕ್ಸಿಸ್ ಬ್ಯಾಂಕ್(-7.07%), ಅದಾನಿ ಪೋರ್ಟ್ (-3.15%), ಟಾಟಾ ಸ್ಟೀಲ್(-2.8%), ಎಸ್ಬಿಐ (-2.63%) ಮತ್ತು ಐಸಿಐಸಿಐ ಬ್ಯಾಂಕ್ (-2.21%ರಷ್ಟು ನಷ್ಟ ಕಂಡಿವೆ.

ಟ್ರಂಪ್ ಟ್ರಬಲ್, ಸೆನ್ಸೆಕ್ಸ್ 274 ಅಂಕ ಕುಸಿತ

Read more about: sensex stock share bse
English summary

Trump fear pulls Sensex down 264 Points

he Sensex plunged over 260 points as investors remained cautious ahead of Donald Trump's inauguration as the US president later in the day.
Story first published: Friday, January 20, 2017, 16:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X