For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ನಿಂದ 9 ಸಾವಿರ ನೌಕರರ ಬಿಡುಗಡೆ

ಕಳೆದ ಒಂದು ವರ್ಷದಲ್ಲಿ ಕೆಳ ಹಂತದ ಕೆಲಸಗಳನ್ನು ಆಟೋಮೇಶನ್ ಮಾಡಿದ್ದರಿಂದ 8 ರಿಂದ 9 ಸಾವಿರ ಉದ್ಯೋಗಿಗಳನ್ನು 'ಬಿಡುಗಡೆ' ಮಾಡಿರುವುದಾಗಿ ಇನ್ಫೋಸಿಸ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್‌ ತಿಳಿಸಿದ್ದಾರೆ.

|

ಕಳೆದ ಒಂದು ವರ್ಷದಲ್ಲಿ ಕೆಳ ಹಂತದ ಕೆಲಸಗಳನ್ನು ಆಟೋಮೇಶನ್ ಮಾಡಿದ್ದರಿಂದ ಸುಮಾರು 8 ರಿಂದ 9 ಸಾವಿರ ಉದ್ಯೋಗಿಗಳನ್ನು 'ಬಿಡುಗಡೆ' ಮಾಡಿರುವುದಾಗಿ ಇನ್ಫೋಸಿಸ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್‌ ಅವರು ತಿಳಿಸಿದ್ದಾರೆ.

 

ಆಟೋಮೇಶನ್‌ ಪರಿಣಾಮದಿಂದಾಗಿ ಬಿಡುಗಡೆ ಮಾಡಲಾಗಿರುವ ಕೆಳ ಹಂತದ ಉದ್ಯೋಗಿಗಳನ್ನು ಹೆಚ್ಚು ಆಧುನೀಕೃತ ಯೋಜನೆಗಳಲ್ಲಿ ತೊಡಗಿಸಲಾಗಿದೆ ಎಂದಿದ್ದಾರೆ.

 
ಇನ್ಫೋಸಿಸ್ ನಿಂದ 9 ಸಾವಿರ ನೌಕರರ ಬಿಡುಗಡೆ

'ಆಟೋಮೇಶನ್‌ ಪರಿಣಾಮದಿಂದ ಪ್ರತೀ ತ್ತೈಮಾಸಿಕದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಬಿಡುಗಡೆ ಮಾಡಿ ಅವರನ್ನು ಸ್ಪೆಷಿಯಲ್ ಕೋರ್ಸ್‌ಗಳಲ್ಲಿ ತೊಡಗಿಸಲು ತರಬೇತಿ ನೀಡುತ್ತಿದ್ದೇವೆ. ಇದರಿಂದಾಗಿ ಹೊಸ ಆಧುನೀಕೃತ ಯೋಜನೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರಿಗೆ ಅನುಕೂಲವಾಗುತ್ತಿದೆ' ಎಂದರು.
ಆಟೋಮೇಶನ್‌ ಪ್ರಕ್ರಿಯೆಯು ಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಇದರ ಪರಿಣಾಮವಾಗಿ ಉದ್ಯೋಗಿಗಳ ನೇಮಕಾತಿ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

English summary

Infosys 'releases' 9,000 employees due to automation

Infosys has "released" 8,000-9,000 employees in the past one year because of automation of lower-end jobs, the company's human resources head Krishnamurthy Shankar said. He said these employees are now working on more advanced projects.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X