For Quick Alerts
ALLOW NOTIFICATIONS  
For Daily Alerts

ಚಿನ್ನದ ಆಮದು ಕುಸಿತ

ನೋಟು ನಿಷೇಧ, ದೇಶಿಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದ ಕಾರಣಗಳಿಂದಾಗಿ ಏಪ್ರಿಲ್-ಡಿಸೆಂಬರ್ 2016ರ ಅವಧಿಯಲ್ಲಿ ಚಿನ್ನದ ಆಮದು ಶೇ. 32ರಷ್ಟು ಕುಸಿತ ಕಂಡಿದೆ.

|

ನೋಟು ನಿಷೇಧ, ದೇಶಿಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದ ಕಾರಣಗಳಿಂದಾಗಿ ಏಪ್ರಿಲ್-ಡಿಸೆಂಬರ್ 2016ರ ಅವಧಿಯಲ್ಲಿ ಚಿನ್ನದ ಆಮದು ಶೇ. 32ರಷ್ಟು ಕುಸಿತ ಕಂಡಿದೆ.

 
ಚಿನ್ನದ ಆಮದು ಕುಸಿತ

ನೋಟು ರದ್ದತಿಯ ನಂತರದ ಡಿಸೆಂಬರ್ ತಿಂಗಳಲ್ಲಿ ಚಿನ್ನದ ಆಮದು ಶೇ. 48ರಷ್ಟು ಕುಸಿತ ಕಂಡಿದ್ದು, ರೂ. 13,328 ಕೋಟಿ ಕಡಿಮೆಯಾಗಿದೆ.
2015-16ನೇ ಆರ್ಥಿಕ ವರ್ಷದಲ್ಲಿ ರೂ. 41.80 ಲಕ್ಷ ಕೋಟಿ ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು.

 

ಕುಸಿದ ಚಿನ್ನದ ಬೇಡಿಕೆ

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಹಾಗೂ ಭಾರತದಲ್ಲಿ 2016ರ ಮೂರನೇ ತ್ರೈಮಾಸಿಕದಲ್ಲಿ ಬೆಲೆಗಳ ಹೆಚ್ಚಳದಿಂದಾಗಿ ಚಿನ್ನದ ಬೇಡಿಕೆ ಶೇ. 28ರಷ್ಟು ಕುಸಿದಿದೆ. 2016ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ 993 ಟನ್ ತಲುಪಿತು. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 10ರಷ್ಟು ಇಳಿಕೆ ಕಂಡಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) ತನ್ನ ಇತ್ತಿಚಿನ ವರದಿಯಲ್ಲಿ ತಿಳಿಸಿತ್ತು.

ಚಿನ್ನದ ಆಮದು ಕುಸಿತ

English summary

Gold Import Slip

The reasons for the collapse in the domestic and global market, the price of gold imports during April-December 2016. Has seen a 32 per cent decline.
Story first published: Monday, January 23, 2017, 13:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X