For Quick Alerts
For Daily Alerts
2017-18 ಬಜೆಟ್: ವಿಮಾ ಉದ್ಯಮಕ್ಕೆ ಯಾವ ಲಾಭ ಸಿಗಲಿದೆ?
ಅನಾಣ್ಯೀಕರಣದ ಹಿನ್ನೆಲೆಯಲ್ಲಿ ವಿಮಾ ಉದ್ದಿಮೆಯು ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಎದುರು ನೋಡುತ್ತಿದೆ.
|
ಅನಾಣ್ಯೀಕರಣದ ಹಿನ್ನೆಲೆಯಲ್ಲಿ ವಿಮಾ ಉದ್ದಿಮೆಯು ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಎದುರು ನೋಡುತ್ತಿದೆ.
ಮುಂಬರುವ ಬಜೆಟ್ ನಲ್ಲಿ ಕಡ್ಡಾಯ ಗೃಹ ವಿಮೆ ಮತ್ತು ಇ-ಪಾವತಿ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವುದರಿಂದ ಭಾರತದಲ್ಲಿ ವಿಮಾ ವಲಯಕ್ಕೆ ಇದು ಶಕ್ತಿ ತುಂಬಲಿದೆ. ಬರಲಿರುವ ಬಜೆಟ್ ನಲ್ಲಿ ಕಡಿಮೆ ತೆರಿಗೆ ಮತ್ತು ಹೆಚ್ಚು ವಿನಾಯಿತಿ ಇರುವ ನಿಯಮಗಳು ಜಾರಿ ತರುವ ಸಾದ್ಯತೆ ಇದೆಯೆಂದು ಎಡೆಲ್ವಿಯೆಸ್ ಟೊಕಿಯೊ ಜೀವ ವಿಮಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೀಪಕ್ ಮಿತ್ತಲ್ ತಿಳಿಸಿದ್ದಾರೆ.
ಪಿಂಚಣಿ ಮತ್ತು ನಿವೃತ್ತಿ ಉಳಿತಾಯಕ್ಕೆ ಸಂಬಂಧಿಸಿದಂತ ಪ್ರಯೋಜನಗಳು ಈ ಬಜೆಟ್ ನಲ್ಲಿ ಸಿಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಹತ್ತು ಕೋಟಿ ಇರುವ ಭಾರತದ ಹಿರಿಯ ನಾಗರಿಕರಿಗೆ ತೆರಿಗೆ ಪರಿಧಿಯಿಂದ ಪರಿಹಾರ ಲಭ್ಯವಾಗಲಿದೆ ಎನ್ನಲಾಗಲಿದೆ.
English summary