For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಓಟ, 332 ಅಂಕ ಏರಿಕೆ

ಕೇಂದ್ರ ಬಜೆಟ್ ಮಂಡನೆ ಹತ್ತಿರವಾಗುತ್ತಿರುವಂತೆ ದೇಶಿಯ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಏರುಮುಖವಾಗಿ ಸಾಗಿದೆ. ಇಂದು ಚೇತರಿಕೆ ಕಂಡಿರುವ ಮಾರುಕಟ್ಟೆ 332.56 ಅಂಕಗಳೊಂದಿಗೆ ದಿನ ವಹಿವಾಟನ್ನು ಮುಗಿಸಿದೆ.

By Siddu
|

ಕೇಂದ್ರ ಬಜೆಟ್ ಮಂಡನೆ ಹತ್ತಿರವಾಗುತ್ತಿರುವಂತೆ ದೇಶಿಯ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಏರುಮುಖವಾಗಿ ಸಾಗಿದೆ. ಇಂದು ಚೇತರಿಕೆ ಕಂಡಿರುವ ಮಾರುಕಟ್ಟೆ 332.56 ಅಂಕಗಳೊಂದಿಗೆ ದಿನ ವಹಿವಾಟನ್ನು ಮುಗಿಸಿದೆ.

 
ಷೇರುಪೇಟೆಯಲ್ಲಿ ಗೂಳಿ ಓಟ, 332 ಅಂಕ ಏರಿಕೆ

ಕಳೆದ ಮೂರು ತಿಂಗಳಲ್ಲಿ ಇದು ಅತ್ಯಂತ ಹೆಚ್ಚಿನ ಏರಿಕೆಯಾಗಿದ್ದು, ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿದೆ.

 

ಎನ್ಎಸ್ಇ ಸೂಚ್ಯಂಕ 126.95 ಅಂಕಗಳೊಂದಿಗೆ 8,602.75 ಅಂಶಗಳಲ್ಲಿ ಅಂತ್ಯ ಕಂಡಿದ್ದರೆ, ಬಿಎಸ್ಇ ಸೂಚ್ಯಂಕ 332.56 ಅಂಕಗಳಲ್ಲಿ 27,708.14 ಅಂಶಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ. ಏಷಿಯಾದ ಷೇರು ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟು ದೇಶಿ ಷೇರುಮಾರುಕಟ್ಟೆ ಏರಿಕೆಗೆ ಕಾರಣ ಎನ್ನಲಾಗಿದೆ.

ಎಚ್ಡಿಎಫ್ಸಿ(+ 4.31%), ಅದಾನಿ ಪೋರ್ಟ್(+ 3.61%), ಹೀರೋ ಮೋಟಾರ್ ಕಾರ್ಪೋರೇಶನ್(+ 3.42%), ಎಕ್ಸಿಸ್ ಬ್ಯಾಂಕ್(+ 2.76%) ಮತ್ತು ಕೋಲ್ ಇಂಡಿಯಾ (+ 2.13%) ಇಂದಿನ ಸೆನ್ಸೆಕ್ಸ್ ಲಾಭದಾರರಾಗಿದ್ದು, ವಿಪ್ರೋ(-1.59%), ಭಾರ್ತಿ ಏರ್ಟೆಲ್(-1.52%), ರಿಲಯನ್ಸ್(-1.06%), ಸನ್ ಫಾರ್ಮಾ(-0.94%) ಮತ್ತು ಇನ್ಫೋಸಿಸ್(0.89%) ನಷ್ಟ ಅನುಭವಿಸಿವೆ.

ಷೇರುಪೇಟೆಯಲ್ಲಿ ಗೂಳಿ ಓಟ, 332 ಅಂಕ ಏರಿಕೆ

English summary

Sensex, Nifty end at near 3-month high

The Sensex and Nifty closed at their highest in nearly three months on Wednesday, as financial stocks continued to rally on the back of quarterly results, while the sentiment was aided by optimism ahead of the federal budget.
Story first published: Wednesday, January 25, 2017, 16:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X