For Quick Alerts
ALLOW NOTIFICATIONS  
For Daily Alerts

ವಿಪ್ರೋ ನಿವ್ವಳ ಲಾಭ 2,114.8 ಕೋಟಿ

ದೇಶದ ಪ್ರಸಿದ್ದ ಐಟಿ ಕಂಪನಿಯಾಗಿರುವ ವಿಪ್ರೊ, ಮೂರನೇ ತ್ರೈಮಾಸಿಕದಲ್ಲಿ ರೂ. 2,114.8 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

By Siddu
|

ದೇಶದ ಪ್ರಸಿದ್ದ ಐಟಿ ಕಂಪನಿಯಾಗಿರುವ ವಿಪ್ರೊ, ಮೂರನೇ ತ್ರೈಮಾಸಿಕದಲ್ಲಿ ರೂ. 2,114.8 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವಿಪ್ರೋ ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 2,246 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭದ ಪ್ರಮಾಣ ಶೇ 5.8ರಷ್ಟು ಕಡಿಮೆಯಾಗಿದೆ. ಆದರೆ, ವಿಪ್ರೊ ವರಮಾನ ಶೇ. 6.2ರಷ್ಟು ಹೆಚ್ಚಳವಾಗಿದ್ದು, ರೂ. 13,764.5 ಕೋಟಿಗಳಷ್ಟಾಗಿದೆ' ಎಂದು ಕಂಪನಿ ತಿಳಿಸಿದೆ.

ವಿಪ್ರೋ ನಿವ್ವಳ ಲಾಭ 2,114.8 ಕೋಟಿ

ವಿಪ್ರೊ ತೆಕ್ಕೆಗೆ ಬ್ರೆಜಿಲ್‌ ಸಂಸ್ಥೆ
ಬ್ರೆಜಿಲ್‌ನ 'ಇನ್‌ಫೊ ಸರ್ವರ್‌ ಎಸ್‌ಎ' ಎಂಬ ಐ.ಟಿ ಸಂಸ್ಥೆ ಯನ್ನು ರೂ. 58.29 ಕೋಟಿಗೆ ಖರೀದಿಸಿದೆ. ಈ ಸ್ವಾಧೀನದಿಂದ ಬ್ರೆಜಿಲ್‌ನ ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ ಮಾರುಕಟ್ಟೆಯಲ್ಲಿ ವಿಪ್ರೊ ಸಂಸ್ಥೆ ತನ್ನ ವಹಿವಾಟು ವಿಸ್ತರಿಸಲು ಸಾಧ್ಯವಾಗಲಿದೆ.

ಕುರಿಯನ್ ನಿವೃತ್ತಿ
ಕಳೆದ ವರ್ಷವಷ್ಟೇ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಬಡ್ತಿ ಪಡೆದಿದ್ದ ಟಿ. ಕೆ. ಕುರಿಯನ್ ಅವರು ಜನೆವರಿ 31 ರಂದು ಸೇವಾ ನಿವೃತ್ತಿ ಪಡೆಯಲಿದ್ದಾರೆ.

ವಿಪ್ರೋ ನಿವ್ವಳ ಲಾಭ 2,114.8 ಕೋಟಿ

English summary

Wipro Q3 net rises 2% to Rs 2,114 crore

IT major Wipro Ltd reported 2% rise in net profit at Rs 2,110 crore for the quarter ended December 2016 as against Rs 2,070 crore in the previous quarter.
Story first published: Friday, January 27, 2017, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X