For Quick Alerts
ALLOW NOTIFICATIONS  
For Daily Alerts

ಆರ್ಥಿಕ ಸಮೀಕ್ಷೆ: 7.5% ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ

2017-18ರ ಹಣಕಾಸು ವರ್ಷದ ಅವಧಿಯಲ್ಲಿ ಶೇ. 6.75 ರಿಂದ 7.5ರ ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ ಇದೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.

By Siddu
|

2017-18ರ ಹಣಕಾಸು ವರ್ಷದ ಅವಧಿಯಲ್ಲಿ ಶೇ. 6.75 ರಿಂದ 7.5ರ ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ ಇದೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.

ಆರ್ಥಿಕ ಸಮೀಕ್ಷೆ: 7.5% ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ

ಜಾಗತಿಕ ಮಟ್ಟದಲ್ಲಿ ಕಾರ್ಮಿಕ ಹಾಗೂ ತೆರಿಗೆ ನೀತಿಗಳನ್ನು ಪೈಪೋಟಿ ನೀಡುವಂತಾಗಲು ಜಾರಿಗ ತರಬೇಕಿರುವ ಸುಧಾರಣೆಗಳ ಶಿಫಾರಸು ಪ್ರಮುಖವಾಗಿದೆ.

016-17 ನೇ ಸಾಲಿನ ಮೊದಲಾರ್ಧದಲ್ಲಿ ಚಾಲ್ತಿ ಖಾತೆ ಕೊರತೆ ಕಡಿಮೆಯಾಗಿದ್ದು ಜಿಡಿಪಿಯ ಶೇ.0.3 ರಷ್ಟಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ಅನೇಕ ಶಿಫಾರಸುಗಳನ್ನು ಆರ್ಥಿಕ ಸಮೀಕ್ಷೆ ವರದಿ ಮಾಡಿದ್ದು, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಹಾಗೂ ತೈಲ ಬೆಲೆ ಕುಸಿತದಿಂದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು 2016-17 ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.

Read more about: gdp india economy ಜಿಡಿಪಿ
English summary

India's GDP To Grow At 6.75-7.5% Next Year: Economic Survey

India's economy is expected to grow by between 6.75 per cent and 7.5 per cent in the coming fiscal year (2017-18), according to the Economic Survey, which was tabled in Parliament today. Indian economy is expected to slow down significantly in this current fiscal (2016-17) in the wake of demonetisation.
Story first published: Tuesday, January 31, 2017, 16:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X