For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲಿ 100ರ ಹೊಸ ನೋಟು

ಭಾರತೀಯ ರಿಸರ್ವ್ ಬ್ಯಾಂಕ್ ನೂರು ರೂಪಾಯಿಯ ಹೊಸ ನೋಟುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸ ನೋಟು 2005ರ ಮಹಾತ್ಮ ಗಾಂಧಿ ಸರಣಿಯ ನೋಟುಗಳ ವಿನ್ಯಾಸ ಹೊಂದಿರಲಿದೆ.

By Siddu
|

ಭಾರತೀಯ ರಿಸರ್ವ್ ಬ್ಯಾಂಕ್ ನೂರು ರೂಪಾಯಿಯ ಹೊಸ ನೋಟುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸ ನೋಟು 2005ರ ಮಹಾತ್ಮ ಗಾಂಧಿ ಸರಣಿಯ ನೋಟುಗಳ ವಿನ್ಯಾಸ ಹೊಂದಿರಲಿದೆ.

ಈ ನೋಟಿನ ಸಂಖ್ಯೆಯ ಮಧ್ಯದಲ್ಲಿ ಇಂಗ್ಲಿಷ್‌ನ R ಅಕ್ಷರ ಹಾಗೂ ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ಅವರ ಸಹಿ ಇರುತ್ತದೆ. ಹೊಸ ನೋಟುಗಳ ಮುದ್ರಣ ವರ್ಷವನ್ನು 2017 ಎಂದು ನಮೂದಿಸಲಾಗುತ್ತದೆ. ಅಲ್ಲದೆ ಹಳೆಯ ರೂ. 100ರ ನೋಟುಗಳು ಕೂಡ ಚಲಾವಣೆಯಲ್ಲಿ ಇರಲಿವೆ ಎಂದು ಆರ್‌ಬಿಐ ತಿಳಿಸಿದೆ.

ಶೀಘ್ರದಲ್ಲಿ 100ರ ಹೊಸ ನೋಟು

English summary

RBI To Put New Rs 100 Notes In Circulation

The Reserve Bank will soon put into circulation new Rs 100 banknotes which will be similar to the design of the ones in Mahatma Gandhi Series-2005.
Story first published: Saturday, February 4, 2017, 15:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X