For Quick Alerts
ALLOW NOTIFICATIONS  
For Daily Alerts

ಬದಲಾಗದ ರೆಪೋ ದರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಶೇ 0.25 ರಷ್ಟು ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಕೂಡ ಹುಸಿಯಾಗಿದೆ.ಈ ಹಿಂದೆ ಇದ್ದ ರೆಪೋ ದರದಲ್ಲಿ ಯಾವುದೆ ಬದಲಾವಣೆ ಇಲ್ಲದೇ ಶೇ. 6.25 ಬಡ್ಡಿದರ ಮುಂದುವರೆಯಲಿದೆ.

By Siddu
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಶೇ 0.25 ರಷ್ಟು ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಕೂಡ ಹುಸಿಯಾಗಿದೆ.
ಈ ಹಿಂದೆ ಇದ್ದ ರೆಪೋ ದರದಲ್ಲಿ ಯಾವುದೆ ಬದಲಾವಣೆ ಇಲ್ಲದೇ ಶೇ. 6.25 ಬಡ್ಡಿದರ ಮುಂದುವರೆಯಲಿದೆ.

ಬದಲಾಗದ ರೆಪೋ ದರ

ಆರ್ಥಿಕ ತಜ್ಞರ ಅಭಿಮತ
ದೇಶದ ಆರ್ಥಿಕತೆ ಮೇಲೆ ನೋಟು ರದ್ದತಿ ಉಂಟು ಮಾಡಿದ ಪರಿಣಾಮವನ್ನು ಬೆಳವಣಿಗೆಯ ಸಾಧ್ಯತೆಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಆರ್ಬಿಐ ಚಿಂತನೆ ನಡೆಸಲಿದೆ. ಈ ತಿಂಗಳು ಹಾಗೂ ಮುಂದಿನ ಹಣಕಾಸು ನೀತಿ ಪ್ರಕಟವಾಗಲಿರುವ ಏಪ್ರಿಲ್ ತಿಂಗಳಲ್ಲೂ ಆರ್ ಬಿಐ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದರು.

English summary

RBI leaves Repo rates unchanged

The Reserve Bank of India sprung a surprise and did not deliver the expected 25 basis points cut in repo rate, its key policy rate, at the conclusion of its sixth bimonthly meet this afternoon. The repo rate will remain at 6.25 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X