For Quick Alerts
ALLOW NOTIFICATIONS  
For Daily Alerts

ಕೇಂದ್ರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

2016-17ರ ಹಣಕಾಸು ವರ್ಷದ (ಏಪ್ರಿಲ್‌ -ಜನವರಿ) ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಸಂಗ್ರಹ ವೃದ್ಧಿಯಾಗಿದೆ.

|

2016-17ರ ಹಣಕಾಸು ವರ್ಷದ (ಏಪ್ರಿಲ್‌ -ಜನವರಿ) ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಸಂಗ್ರಹ ವೃದ್ಧಿಯಾಗಿದೆ.

ಕೇಂದ್ರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

ಕೇಂದ್ರ ಸರ್ಕಾರ ನೇರ ಮತ್ತು ಪರೋಕ್ಷ ತೆರಿಗೆಯಿಂದ ರೂ. 16.99 ಲಕ್ಷ ಕೋಟಿ ಸಂಗ್ರಹಿಸುವ ನಿರೀಕ್ಷೆ ಇರಿಸಲಾಗಿತ್ತು. ಜನವರಿ ಅಂತ್ಯಕ್ಕೆ ಶೇ. 70ರಷ್ಟು ಅಂದರೆ ರೂ. 12.85 ಲಕ್ಷ ಕೋಟಿ ಸಂಗ್ರಹವಾಗಿದೆ. ನೋಟು ರದ್ದತಿಯಿಂದ ತೆರಿಗೆ ಸಂಗ್ರಹದಲ್ಲಿ ಇಳಿಕೆ ಆಗುವ ಆತಂಕವಿತ್ತು. ಆದರೆ ಪರೋಕ್ಷ ತೆರಿಗೆ ಸಂಗ್ರಹ ಶೇ. 16.9ರಷ್ಟು ಉತ್ತಮ ಪ್ರಗತಿ ಸಾಧಿಸಿದೆ. ಕಾರ್ಪೊರೇಟ್ ತೆರಿಗೆ ಶೇ. 11.7 ರಷ್ಟು ಹಾಗೂ ವೈಯಕ್ತಿಕ ಆದಾಯ ತೆರಿಗೆ ಶೇ. 21 ರಷ್ಟು ಏರಿಕೆ ಕಂಡಿದೆ.

ತಯಾರಿಕಾ ವಲಯದ ಉತ್ತಮ ಪ್ರಗತಿ ಪರಿಣಾಮವಾಗಿ ಅಬಕಾರಿ ಸುಂಕ ಸಂಗ್ರಹ ಶೇ. 40.5ದೊಂದಿಗೆ, ಒಟ್ಟು ರೂ. 3.13 ಲಕ್ಷ ಕೋಟಿಗೆ ಹೆಚ್ಚಳ ಆಗಿದೆ. ಸೇವಾ ತೆರಿಗೆಯಿಂದ ರೂ. 2.03 ಲಕ್ಷ ಕೋಟಿ ಆದಾಯ ಬಂದಿದೆ. ಶೇಕಡಾವಾರು ಲೆಕ್ಕದಲ್ಲಿ ಒಟ್ಟು ಶೇ. 22ರಷ್ಟು ವೃದ್ಧಿ ಕಂಡುಬಂದಿದೆ.

ಕೇಂದ್ರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

Read more about: income tax income money finance news
English summary

Central Government Increase in income tax

During the financial year 2016-17(April-Jan) to increase the central government's revenue collection.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X