For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಭಾರೀ ಕುಸಿತ, 184 ಅಂಕ ನಷ್ಟ

ದೇಶದ ಷೇರುಮಾರುಕಟ್ಟೆ ನಷ್ಟ ಅನುಭವಿಸಿಸದರೆ, ಅಂತರಾಷ್ಟ್ರೀಯ ಷೇರುಪೇಟೆ ಲಾಭ ಗಳಿಸಿದೆ.ಆರೋಗ್ಯ, ರಿಯಾಲ್ಟಿ, ಆಟೋ ಮತ್ತು ಗ್ರಾಹಕ ಬೆಲೆಬಾಳುವ ಷೇರುಗಳು ಭಾರೀ ಮಾರಾಟದ ಕಾರಣದಿಂದ ಷೇರುಪೇಟೆ ವಹಿವಾಟು ನಷ್ಟ ಅನುಭವಿಸಿದೆ.

By Siddu
|

ದೇಶದ ಷೇರುಮಾರುಕಟ್ಟೆ ನಷ್ಟ ಅನುಭವಿಸಿದರೆ, ಅಂತರಾಷ್ಟ್ರೀಯ ಷೇರುಪೇಟೆ ಲಾಭ ಗಳಿಸಿದೆ. ಆರೋಗ್ಯ, ರಿಯಾಲ್ಟಿ, ಆಟೋ ಮತ್ತು ಗ್ರಾಹಕ ಬೆಲೆಬಾಳುವ ಷೇರುಗಳು ಭಾರೀ ಮಾರಾಟದ ಕಾರಣದಿಂದ ಷೇರುಪೇಟೆ ವಹಿವಾಟು ನಷ್ಟ ಅನುಭವಿಸಿದೆ.

ಸೆನ್ಸೆಕ್ಸ್ ಭಾರೀ ಕುಸಿತ, 184 ಅಂಕ ನಷ್ಟ

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 28155.56 ಅಂಶಗಳೊಂದಿಗೆ 183.75 ಅಂಕ ನಷ್ಟ ಅನುಭವಿಸಿದೆ. ಎನ್ಎಸ್ಇ ನಿಪ್ಟಿ ಸೂಚ್ಯಂಕ 67.60 ಅಂಕ ಕುಸಿತ ಕಂಡಿದೆ.

ವಿಶ್ಲೇಷಕರ ಅಂದಾಜು ಗಳಿಕೆ ನಂತರ ಟಾಟಾ ಮೋಟಾರ್ಸ್ ಶೇ. 10, ಸನ್ ಫಾರ್ಮಾ ಶೇ. 4ರಷ್ಟು ನಷ್ಟ ಕಂಡವು. ಐಸಿಐಸಿಐ ಬ್ಯಾಂಕ್, ಎಲ್ ಅಂಡ್ ಟಿ, ಅದಾನಿ ಪೋರ್ಟ್ ಮತ್ತು ಮಾರುತಿ ಸುಜುಕಿ ಶೇ. 1-2ರಷ್ಟು ಕುಸಿತ ಕಂಡವು. ಆದರೆ ಐಟಿಸಿ, ಎಚ್ಡಿಎಫ್ಸಿ ಬ್ಯಾಂಕ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಲಾಭ ಗಳಿಸಿದವು.

ಸೆನ್ಸೆಕ್ಸ್ ಭಾರೀ ಕುಸಿತ, 184 ಅಂಕ ನಷ್ಟ

English summary

Sensex sinks 184 pts, Nifty ends at 8725

Benchmark indices closed lower on Wednesday despite positive global cues, weighed by auto, pharma, infra and metals stocks.rticle
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X