For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಚೇತರಿಕೆ, 145.71 ಅಂಕ ಏರಿಕೆ

ಇಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 145.71 ಅಂಕ ಲಾಭ ಗಳಿಸಿದ್ದು, ಎನ್ಎಸ್ಇ ನಿಪ್ಟಿ ಸೂಚ್ಯಂಕ 53.3 ಅಂಕ ಚೇತರಿಕೆ ಕಂಡಿದೆ.

By Siddu
|

ದೇಶದ ಷೇರುಪೇಟೆ ಚೇತರಿಕೆ ಕಂಡಿದ್ದು, ಐಟಿ, ಆರೋಗ್ಯ, ರಿಯಾಲ್ಟಿ, ಮತ್ತು ಮೆಟಲ್ ಸ್ಟಾಕ್ ಗಳ ಭಾರೀ ಖರೀದಿಯಿಂದ ಷೇರುಪೇಟೆ ವಹಿವಾಟು ಉತ್ತಮ ಲಾಭ ಗಳಿಸಿದೆ. ನಿನ್ನೆಯ ದಿನ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 183.75 ಅಂಕ ನಷ್ಟ ಹಾಗೂ ಎನ್ಎಸ್ಇ ನಿಪ್ಟಿ ಸೂಚ್ಯಂಕ 67.60 ಅಂಕ ಕುಸಿತ ಕಂಡಿತ್ತು.

ಷೇರುಪೇಟೆ ಚೇತರಿಕೆ, 145.71 ಅಂಕ ಏರಿಕೆ

ಇಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 145.71 ಅಂಕ ಲಾಭ ಗಳಿಸಿದ್ದು, ಎನ್ಎಸ್ಇ ನಿಪ್ಟಿ ಸೂಚ್ಯಂಕ 53.3 ಅಂಕ ಚೇತರಿಕೆ ಕಂಡಿದೆ.

ಫಾರ್ಮಾ(+4.31%),ಇನ್ಫೋಸಿಸ್(+3.01%), ಮಾರುತಿ(+2.84%), ಟಾಟಾ ಮೋಟಾರ್ಸ್(+2.14%) ಮತ್ತು ಟಾಟಾ ಸ್ಟೀಲ್(+2.11%) ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದು, ಐಟಿಸಿ(-2,45%), ಏಷ್ಯನ್ ಪೇಂಟ್ಸ್(-1.18%), ಅದಾನಿ ಪೋರ್ಟ್(-0.75%), ಐಸಿಐಸಿಐ ಬ್ಯಾಂಕ್ (-0.66%) ಮತ್ತು ಎಲ್ ಅಂಡ್ ಟಿ (-0.66%) ಇವು ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.

English summary

Sensex up 146 points

The Sensex and Nifty ended higher by nearly 0.6 per cent due to heavy buying in healthcare, realty, IT and metal stocks amid firm global cues.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X