For Quick Alerts
For Daily Alerts
ಅಸೆಂಚರ್ ನಲ್ಲಿ 15000 ಹೊಸ ಉದ್ಯೋಗ ಸೃಷ್ಟಿ
ತಂತ್ರಜ್ಞಾನ ಸಲಹಾ ಮತ್ತು ಸೇವಾ ಕಂಪನಿ ಅಸೆಂಚರ್ ಮುಂದಿನ ಮೂರು ವರ್ಷಗಳ ಯೋಜನೆಗಳನ್ನು ಯಶಸ್ವಿಗೊಳಿಸಲು ಶೇ. 30ರಷ್ಟು ಉದ್ಯೋಗಗಳನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ.
|
ತಂತ್ರಜ್ಞಾನ ಸಲಹಾ ಮತ್ತು ಸೇವಾ ಕಂಪನಿ ಅಸೆಂಚರ್ ಮುಂದಿನ ಮೂರು ವರ್ಷಗಳ ಯೋಜನೆಗಳನ್ನು ಯಶಸ್ವಿಗೊಳಿಸಲು ಶೇ. 30ರಷ್ಟು ಉದ್ಯೋಗಗಳನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ.
ಯುಎಸ್ ನಲ್ಲಿ ಶೇ. 30ರಷ್ಟು ಅತ್ಯಂತ ನುರಿತ 15000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಅಸೆಂಚರ್ ಹೇಳಿದೆ. 2020ರ ವೇಳೆಗೆ ಯುಎಸ್ ನಲ್ಲಿನ ಒಟ್ಟಾರೆ ಉದ್ಯೋಗಿಗಳ ಗಾತ್ರವನ್ನು 65,000 ಕ್ಕೆ ಹೆಚ್ಚಿಸಲಾಗುವುದು ಎಂದಿದೆ.
ಈಗಾಗಲೇ H1-B ವೀಸಾ ಪರಿಣಾಮದಿಂದಾಗಿ ದೇಶದ ಅಗ್ರ ಹತ್ತು ಕಂಪನಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿವೆ.
English summary
Accenture To Create 15,000 Jobs In US
Story first published: Saturday, February 18, 2017, 15:29 [IST]