For Quick Alerts
ALLOW NOTIFICATIONS  
For Daily Alerts

1 ಲಕ್ಷ ಕೋಟಿ ಹೊಸ ನೋಟು ಮುದ್ರಣ: ಹಣಕಾಸು ಸಚಿವಾಲಯ

ಹೊಸ 500 ಮುಖಬೆಲೆಯ 1 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳನ್ನು ಈಗಾಗಲೇ ಮುದ್ರಣ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

By Siddu
|

ಹೊಸ 500 ಮುಖಬೆಲೆಯ 1 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳನ್ನು ಈಗಾಗಲೇ ಮುದ್ರಣ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

 
1 ಲಕ್ಷ ಕೋಟಿ ಹೊಸ ನೋಟು ಮುದ್ರಣ: ಹಣಕಾಸು ಸಚಿವಾಲಯ

ಪ್ರತಿನಿತ್ಯ ನೋಟು ಮುದ್ರಣ ಕೇಂದ್ರಗಳಿಂದ ರೂ. 500 ಮುಖಬೆಲೆಯ 2.2 ಕೋಟಿ ನೋಟುಗಳು ಮುದ್ರಣಗೊಂಡು ಪೂರೈಕೆಯಾಗುತ್ತಿವೆ.

 

ನೋಟು ರದ್ದತಿ ನಂತರದ ಸಮಯದಲ್ಲಿ ಆರ್‌ಬಿಐ ಬಳಿ 2000 ಮುಖಬೆಲೆಯ ರೂ. 4.95 ಲಕ್ಷ ಕೋಟಿ ಮೊತ್ತದ ಹೊಸ ನೋಟುಗಳ ಸಂಗ್ರಹ ಇತ್ತೆಂಬುದು ಆರ್‌ಟಿಐ ಪ್ರಶ್ನೆ ಮೂಲಕ ಬಹಿರಂಗವಾಗಿತ್ತು. ಆದರೆ ಹೊಸ 500 ಮುಖಬೆಲೆಯ ನೋಟುಗಳ ಸಂಗ್ರಹ ಇರಲಿಲ್ಲ.

ಎಸ್‌ಪಿಎಂಸಿಐಎಲ್ ಮೂರು ಶಿಫ್ಟ್‌ಗಳಲ್ಲಿ ಹೊಸ ನೋಟು ಅಗತ್ಯ ಪೂರೈಕೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 24 ಗಂಟೆಗಳ ಕಾಲ ಮುದ್ರಣ ಕಾರ್ಯವನ್ನು ಚಾಲನೆಯಲ್ಲಿ ಇರಿಸಿದೆ.

1 ಲಕ್ಷ ಕೋಟಿ ಹೊಸ ನೋಟು ಮುದ್ರಣ: ಹಣಕಾಸು ಸಚಿವಾಲಯ

Read more about: rbi bank money
English summary

Over Rs 1 lakh crore worth new Rs 500 notes printed

The Finance Ministry on Friday said that over Rs 1 lakh crore worth of the new Rs 500 notes have already been printed with the presses churning out approximately 22 million pieces of it everyday.
Story first published: Saturday, February 18, 2017, 15:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X