For Quick Alerts
ALLOW NOTIFICATIONS  
For Daily Alerts

ದಿನಕ್ಕೆ ನಗದು ವಿತ್ ಡ್ರಾ 50 ಸಾವಿರಕ್ಕೆ ಏರಿಕೆ

ಉಳಿತಾಯ ಖಾತೆಗಳಿಂದ ವಿತ್ ಡ್ರಾ ಮಾಡುವ ನಗದು ಮಿತಿಯನ್ನು ಹೆಚ್ಚಿಸಲಾಗಿದ್ದು, ರೂ. 50 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

By Siddu
|

ಉಳಿತಾಯ ಖಾತೆಗಳಿಂದ ವಿತ್ ಡ್ರಾ ಮಾಡುವ ನಗದು ಮಿತಿಯನ್ನು ಹೆಚ್ಚಿಸಲಾಗಿದ್ದು, ರೂ. 50 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

 

ಗ್ರಾಹಕರು ಒಂದು ದಿನಕ್ಕೆ ಅಥವಾ ಒಂದು ವಾರಕ್ಕೆ ಗರಿಷ್ಠ ರೂ. 50 ಸಾವಿರ ಡ್ರಾ ಮಾಡಬಹುದು. ಮಾರ್ಚ್‌ 13ರ ನಂತರದಲ್ಲಿ ಉಳಿತಾಯ ಖಾತೆ ಮತ್ತು ಎಟಿಎಂಗಳಿಂದ ನಗದು ಹಣ ಪಡೆಯುವುದರ ಮೇಲೆ ಯಾವುದೇ ಇತಿಮಿತಿ ಇರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

 
ದಿನಕ್ಕೆ ನಗದು ವಿತ್ ಡ್ರಾ 50 ಸಾವಿರಕ್ಕೆ ಏರಿಕೆ

ನೋಟು ರದ್ದತಿ ನಂತರ ಮಿತಿ ಹೇರಿಕೆ
ನವೆಂಬರ್ ನಲ್ಲಿ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರ ಬ್ಯಾಂಕು ಮತ್ತು ಎಟಿಎಂಗಳಿಂದ ನಗದು ಹಣ ಪಡೆಯುವುದಕ್ಕೆ ಮಿತಿ ಹೇರಲಾಗಿತ್ತು.

ದಿನಕ್ಕೆ ನಗದು ವಿತ್ ಡ್ರಾ 50 ಸಾವಿರಕ್ಕೆ ಏರಿಕೆ

ಹಿಂದಿನ ಮಿತಿ

ಜನೆವರಿ 17ರಿಂದ ಗ್ರಾಹಕರು ಒಂದು ದಿನಕ್ಕೆ ಎಟಿಎಂನಿಂದ ರೂ.10 ಸಾವಿರ ಹಣ ತೆಗೆಯಬಹುದಾಗಿತ್ತು. ಒಂದು ವಾರದಲ್ಲಿ ರೂ. 24 ಸಾವಿರದವರೆಗೆ ನಗದು ಪಡೆಯಲು ಆರ್ಬಿಐ ಅವಕಾಶ ಕಲ್ಪಿಸಿತ್ತು.

English summary

cash withdrawal limit for savings account is Rs 50 thousand

The cash withdrawal limit for savings bank accounts was relaxed to Rs 50,000 from Monday, a move announced by the Reserve Bank of India earlier this month.
Story first published: Tuesday, February 21, 2017, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X