For Quick Alerts
ALLOW NOTIFICATIONS  
For Daily Alerts

ಪ್ಲಿಪ್‌ಕಾರ್ಟ್, ಮೈಕ್ರೋಸಾಫ್ಟ್‌ ಪಾಲುದಾರಿಕೆ

ದೇಶದ ಪ್ರಸಿದ್ದ ಇ–ಕಾಮರ್ಸ್ ಸಂಸ್ಥೆ ಪ್ಲಿಪ್‌ಕಾರ್ಟ್, ಜಾಗತಿಕ ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ನ ಅಜುರ್ ಪಾಲುದಾರಿಕೆ ಅಡಿಯಲ್ಲಿ ಹೊರಬರಲು ಒಪ್ಪಂದ ಮಾಡಿಕೊಂಡಿದೆ.

By Siddu
|

ದೇಶದ ಪ್ರಸಿದ್ದ ಇ-ಕಾಮರ್ಸ್ ಸಂಸ್ಥೆ ಪ್ಲಿಪ್‌ಕಾರ್ಟ್, ಜಾಗತಿಕ ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ನ ಅಜುರ್ ಪಾಲುದಾರಿಕೆ ಅಡಿಯಲ್ಲಿ ಪ್ಲಿಪ್‌ಕಾರ್ಟ್ ಒಪ್ಪಂದ ಮಾಡಿಕೊಂಡಿದೆ.

 

ದೇಶದಲ್ಲಿನ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ವಾತಾವರಣ ಕಲ್ಪಿಸಿಕೊಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೈಕ್ರೋಸಾಫ್ಟ್‌ ಅಜುರ್‌ನಲ್ಲಿನ ಐಟಿ ಉದ್ಯೋಗಿಗಳನ್ನು ತನ್ನತ್ತ ಸೆಳೆಯಲು ಫ್ಲಿಪ್‌ಕಾರ್ಟ್‌ ಈ ಯೋಜನೆಗೆ ಮುಂದಾಗಿದೆ.

ಸತ್ಯಾ ನಾಡೆಲ್ಲಾ ಏನಂತಾರೆ?

ಸತ್ಯಾ ನಾಡೆಲ್ಲಾ ಏನಂತಾರೆ?

ಎಲ್ಲ ಭಾರತೀಯರನ್ನು ನವೀನ ತಂತ್ರಜ್ಞಾನದ ಮೂಲಕ ತಲುಪುವ ಗುರಿಯೊಂದಿಗೆ ಫ್ಲಿಪ್‌ಕಾರ್ಟ್‌ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾಡೆಲ್ಲಾ ಹೇಳಿದ್ದಾರೆ.

ಕ್ಲೌಡ್‌ ಕಂಪ್ಯೂಟಿಂಗ್‌

ಕ್ಲೌಡ್‌ ಕಂಪ್ಯೂಟಿಂಗ್‌

ಜಾಗತಿಕ ಮಟ್ಟದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಅಜುರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಇ-ಕಾಮರ್ಸ್ ಕಂಪೆನಿ ಅಭಿವೃದ್ಧಿಗೆ ಭದ್ರ ಅಡಿಪಾಯ ಸಿಕ್ಕಿದಂತಾಗಿದೆ.

ಬಿನ್ನಿ ಬನ್ಸಲ್ ಹೇಳಿದ್ದೇನು?

ಬಿನ್ನಿ ಬನ್ಸಲ್ ಹೇಳಿದ್ದೇನು?

ದೇಶದ ಗ್ರಾಹಕರ ವಿಶ್ವಾಸ ಗಳಿಕೆ, ಉತ್ತಮ ಮತ್ತು ಉನ್ನತ ಸೇವೆ, ಆನ್‌ಲೈನ್‌ ವ್ಯವಹಾರಕ್ಕೆ ಹೊಸ ರೂಪ ಸೇರಿದಂತೆ ಹಲವು ಗುರಿಗಳೊಂದಿಗೆ ಮುನ್ನಡೆಯಲಾಗುವುದು. ಇನ್ನುಮುಂದೆ ಕಂಪ್ಯೂಟರ್‌ ಸಂಬಂಧಿ ಸೇವೆಗಳು ಹಾಗೂ ವಸ್ತುಗಳನ್ನು ಫ್ಲಿಪ್‌ಕಾರ್ಟ್ ವೇದಿಕೆ ಮೂಲಕ ಪಡೆಯಬಹುದಾಗಿದೆ ಎಂದು ಫ್ಲಿಪ್‌ಕಾರ್ಟ್‌ ಸಿಇಓ ಬಿನ್ನಿ ಬನ್ಸಲ್‌ ಹೇಳಿದ್ದಾರೆ.

Read more about: flipkart
English summary

Flipkart, Microsoft announce strategic cloud partnership

Microsoft Corp. on Monday announced a strategic partnership with Flipkart under which, for a start, the online retailer will adopt Microsoft Azure as its exclusive public cloud computing platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X