For Quick Alerts
ALLOW NOTIFICATIONS  
For Daily Alerts

ಕೃಷಿಗೆ ರೂ. 1.79 ಲಕ್ಷ ಕೋಟಿ ಸಾಲ: ನಬಾರ್ಡ್

ಪ್ರಸ್ತುತ 2017-18ನೇ ಹಣಕಾಸು ಸಾಲಿಗೆ ರೂ. 1.79 ಲಕ್ಷ ಕೋಟಿ ಸಾಲ ನೀಡುವ ಯೋಜನೆಯನ್ನು ನ್ಯಾಷನಲ್ ಬ್ಯಾಂಕ್‌ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್‌ ಡೆವೆಲಪ್‌ಮೆಂಟ್‌(ನಬಾರ್ಡ್) ರೂಪಿಸಿದೆ.

By Siddu
|

ಪ್ರಸ್ತುತ 2017-18ನೇ ಹಣಕಾಸು ಸಾಲಿಗೆ ರೂ. 1.79 ಲಕ್ಷ ಕೋಟಿ ಸಾಲ ನೀಡುವ ಯೋಜನೆಯನ್ನು ನ್ಯಾಷನಲ್ ಬ್ಯಾಂಕ್‌ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್‌ ಡೆವೆಲಪ್‌ಮೆಂಟ್‌(ನಬಾರ್ಡ್) ರೂಪಿಸಿದೆ.

 
ಕೃಷಿಗೆ ರೂ. 1.79 ಲಕ್ಷ ಕೋಟಿ ಸಾಲ: ನಬಾರ್ಡ್

ಈ ಯೋಜನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಶೇ. 57(1.02 ಲಕ್ಷ ಕೋಟಿ) ಸಾಲ ನಿಗದಿ ಮಾಡಿದೆ. ಕಳೆದ 2016-17ನೇ ಹಣಕಾಸು ಸಾಲಿಗೆ ಹೋಲಿಸಿದರೆ ಸಾಲದ ಮೊತ್ತ ಶೇ. 23.82ರಷ್ಟು ಏರಿಕೆ ಆಗಿದೆ ಎಂದು ಬೆಂಗಳೂರು ನಬಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

 

ಕರ್ನಾಟಕದಲ್ಲಿ ಶೇ. 50ಕ್ಕೂ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಪ್ರಗತಿ ಕುಂಠಿತವಾಗಿದೆ.

English summary

1.79 lakh crore agriculture loan: NABARD

79 lakh crore credit plan for the National Bank for Agriculture and Rural Development (NABARD) has formed for agricultural development.
Story first published: Wednesday, February 22, 2017, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X