For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ಕಹಿ ಸುದ್ದಿ..! ತಿಂಗಳಿಗೆ ರೂ. 303

ರಿಲಯನ್ಸ್ ಜಿಯೋ ಮೂಲಕ ಉಚಿತ ಕರೆ ಮತ್ತು ಡೇಟಾ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗೆ ಕಹಿ ಸುದ್ದಿ.! ಜಿಯೋ ತನ್ನ 'ಹ್ಯಾಪಿ ನ್ಯೂ ಇಯರ್ ಆಫರ್' ಮಾರ್ಚ್ 31ಕ್ಕೆ ಅಂತ್ಯಗೊಳಿಸಲಿದೆ ಎಂದು ಮುಖೇಶ್ ಅಂಬಾನಿ ಬಹಿರಂಗಪಡಿಸಿದ್ದಾರೆ.

By Siddu
|

ರಿಲಯನ್ಸ್ ಜಿಯೋ ಮೂಲಕ ಉಚಿತ ಕರೆ ಮತ್ತು ಡೇಟಾ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗೆ ಕಹಿ ಸುದ್ದಿ.! ಜಿಯೋ ತನ್ನ 'ಹ್ಯಾಪಿ ನ್ಯೂ ಇಯರ್ ಆಫರ್' ಮಾರ್ಚ್ 31ಕ್ಕೆ ಅಂತ್ಯಗೊಳಿಸಲಿದೆ ಎಂದು ಮುಖೇಶ್ ಅಂಬಾನಿ ಬಹಿರಂಗಪಡಿಸಿದ್ದಾರೆ.

 

ಏಪ್ರಿಲ್ ನಂತರ ಡೇಟಾ ಪ್ಯಾಕ್ ಹಾಕಿಕೊಂಡು ಗ್ರಾಹಕರು ಉಚಿತ ಕರೆ ಸೌಲಭ್ಯಗಳನ್ನು ಪಡೆಯಬಹುದು. ಆದರೆ ಡೇಟಾ ಸೇವೆ ಪಡೆಯಲು ಹಣ ಪಾವತಿಸಬೇಕು ಎಂದು ಅಂಬಾನಿ ಹೇಳಿದ್ದಾರೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ

ತಿಂಗಳಿಗೆ ರೂ. 303

ತಿಂಗಳಿಗೆ ರೂ. 303

ಜಿಯೋ ಗ್ರಾಹಕರು 99 ರೂಪಾಯಿಗೆ 'ಜಿಯೋ ಪ್ರೈಮ್' ಸದಸ್ಯತ್ವ ಪಡೆಯಬಹುದು. ಒಮ್ಮೆ ಪ್ರೈಮ್ ಸದಸ್ಯರಾದರೆ ತಿಂಗಳಿಗೆ 303 ರೂ.ಗಳಂತೆ 12 ತಿಂಗಳು ಈಗಿರುವ ಆಫರ್ ಗಳನ್ನು ಆನಂದಿಸಬಹುದು. ಅಂದರೆ ಅನ್ ಲಿಮಿಟೆಡ್ ಡಾಟಾ (1 ಜಿಬಿ ಹೈ ಸ್ಪೀಡ್) ಸೇವೆ ಪಡೆಯಬಹುದು.

ಡೇಟಾ 20% ಹೆಚ್ಚು

ಡೇಟಾ 20% ಹೆಚ್ಚು

ಮಾರ್ಚ್ 31ರ ನಂತರ ಜಿಯೋ ಪಾವತಿ ಸೇವೆಗಳನ್ನು ಮಾತ್ರ ನೀಡಲಿದ್ದು, ಉಳಿದ ಟೆಲಿಕಾಂ ಕಂಪೆನಿಗಳು ನೀಡುವ ಪ್ಲಾನ್ ಗಳನ್ನೇ ಜಿಯೋ ನೀಡಲಿದೆ. ಆದರೆ ಡೇಟಾ ಮಾತ್ರ 20% ಹೆಚ್ಚು ಇರಲಿದೆ. ಯಾವುದೇ ಕರೆಗಳಿಗೆ ದರಗಳು ಇರುವುದಿಲ್ಲ ಎಂದು ಅಂಬಾನಿ ಹೇಳಿದ್ದಾರೆ.

10 ಕೋಟಿ ಗ್ರಾಹಕರು
 

10 ಕೋಟಿ ಗ್ರಾಹಕರು

ಸೆಪ್ಟಂಬರ್ ತಿಂಗಳಲ್ಲಿ ಜಿಯೋ ಲಾಂಚ್ ಆದ ನಂತರದ ಕೇವಲ 170 ದಿನಗಳಲ್ಲಿ ಜಿಯೋ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಅತಿ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಮೀರಿದೆ. ಜಿಯೋ ಆರಂಭದ ಮೊದಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದ್ದು, ಪ್ರತಿ ದಿನ 6 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಜಿಯೋ ಧಮಾಕಾ..! ಮುಂದಿನ ಒಂದು ವರ್ಷ ಸಂಪೂರ್ಣ ಉಚಿತ!

Read more about: reliance jio airtel telecom
English summary

Reliance Jio tariff plans to begin from April 1, Prime membership on offer

Reliance Industries Chairman Mukesh Ambani said that Jio's Happy New Year offer, which offers free voice and data services, lapses on March 31 in his speech.
Story first published: Wednesday, February 22, 2017, 12:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X