For Quick Alerts
ALLOW NOTIFICATIONS  
For Daily Alerts

ಫೆಬ್ರವರಿ 27ರಿಂದ ಗೋಲ್ಡ್ ಬಾಂಡ್ 7ನೇ ಕಂತು

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಯಾಗಿರುವ ಗೋಲ್ಡ್ ಬಾಂಡ್ ಏಳನೇ ಕಂತು ಫೆಬ್ರುವರಿ 27 ರಿಂದ ಆರಂಭವಾಗಲಿದೆ.

By Siddu
|

ಬಂಗಾರ ಪ್ರಿಯರಿಗೆ ಸಂತಸದ ಸುದ್ದಿ..!

 

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಯಾಗಿರುವ ಗೋಲ್ಡ್ ಬಾಂಡ್ ಏಳನೇ ಕಂತು ಫೆಬ್ರುವರಿ 27 ರಿಂದ ಆರಂಭವಾಗಲಿದೆ. ಗೋಲ್ಡ್ ಬಾಂಡ್ ಖರೀದಿಗಾಗಿ ಫೆ. 27 ರಿಂದ ಮಾರ್ಚ್‌ 3ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಮಾರಾಟ ಎಲ್ಲಿ?

ಮಾರಾಟ ಎಲ್ಲಿ?

* ಸ್ಟಾಕ್ ಎಕ್ಷಚೇಂಜ್ - ಎನ್ ಎಸ್ ಇ, ಬಿ ಎಸ್ ಇ
* ಬ್ಯಾಂಕುಗಳು
* ನಿಗದಿತ ಅಂಚೆ ಕಚೇರಿಗಳು
* ಸ್ಟಾಕ್ ಹೋಲ್ಡಿಂಗ್ ಕಾಪೋರೇಷನ್ ಅಫ್ ಇಂಡಿಯ ಲಿಮಿಟೆಡ್

ಬಾಂಡ್ ಗೆ ಉತ್ತೇಜನ

ಬಾಂಡ್ ಗೆ ಉತ್ತೇಜನ

ಭೌತಿಕ ರೂಪದಲ್ಲಿ ಬಂಗಾರ ಇಟ್ಟುಕೊಳ್ಳುವುದರ ಬದಲು ಬಾಂಡ್ ಗಳ ರೂಪದಲ್ಲಿ ಚಿನ್ನ ಖರೀದಿಸುವ ಪ್ರವೃತ್ತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಬಾಂಡ್ ಯೋಜನೆ ಮಹತ್ವ ನೀಡಿ ಕಾರ್ಯರೂಪಕ್ಕೆ ತಂದಿದೆ.

ಇನ್ನಿತರ ಅಂಶಗಳು
 

ಇನ್ನಿತರ ಅಂಶಗಳು

- ಶೇ. 2.50 ವಾರ್ಷಿಕ ಬಡ್ಡಿದರ
- ಮಾರ್ಚ್‌ 17ಕ್ಕೆ ಚಿನ್ನದ ಬಾಂಡ್ ವಿತರಣೆ
- 8 ವರ್ಷ ಬಾಂಡ್ ಅವಧಿ
- ಕನಿಷ್ಟ ಹೂಡಿಕೆಯ ಮೀತಿ ಒಂದು ಗ್ರಾಂ ಹಾಗೂ 500 ಗ್ರಾಂ ಗರಿಷ್ಠ ಮಿತಿ
- ಬಾಂಡ್ ಖರೀದಿಗೆ ಗರಿಷ್ಠ ರೂ. 20 ಸಾವಿರದವರೆಗೆ ನಗದು ರೂಪದಲ್ಲಿ ಪಾವತಿ

Read more about: gold money
English summary

7th tranche of sovereign gold bonds on Monday

The government will launch the seventh tranche of sovereign gold bonds on Monday, offering a 2.5% annual interest to investors. Applications for the bond will be accepted from February 27 to March 3, the finance ministry said on Thursday.
Story first published: Friday, February 24, 2017, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X