For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ 5 ಸಹವರ್ತಿ ಬ್ಯಾಂಕುಗಳ ವಿಲೀನ

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ಸಹವರ್ತಿ ಬ್ಯಾಂಕುಗಳು ಏಪ್ರಿಲ್‌ 1ರಿಂದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯದಲ್ಲಿ ವಿಲೀನಗೊಳ್ಳಲಿವೆ.

By Siddu
|

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ಸಹವರ್ತಿ ಬ್ಯಾಂಕುಗಳು ಏಪ್ರಿಲ್‌ 1ರಿಂದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯದಲ್ಲಿ ವಿಲೀನಗೊಳ್ಳಲಿವೆ.

 

ಇದು ದೇಶದ ಚರಿತ್ರೆಯಲ್ಲಿ ಅತಿದೊಡ್ಡ ವಿಲೀನ ಪ್ರಕ್ರಿಯೆಯಾಗಲಿದ್ದು, ಕೇಂದ್ರ ಸಚಿವ ಸಂಪುಟ ಕಳೆದ ವಾರ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಒಪ್ಪಿಗೆ ಸೂಚಿಸಿದೆ.

 
ಎಸ್‌ಬಿಐ 5 ಸಹವರ್ತಿ ಬ್ಯಾಂಕುಗಳ ವಿಲೀನ

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ), ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ನ, ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್ ಆಂಡ್ ಜೈಪುರ(ಎಸ್‌ಬಿಬಿಜೆ), ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರವಾಂಕೂರ್, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲಾ(ಎಸ್‌ಬಿಪಿ) ಬ್ಯಾಂಕುಗಳ ಸಂಪತ್ತನ್ನು 2017ರ ಏಪ್ರಿಲ್‌ 1ರಂದು ಎಸ್‌ಬಿಐಗೆ ವರ್ಗಾಯಿಸಲಾಗುತ್ತಿದೆ.

ಪ್ರಮುಖ ಐದು ಸಹವರ್ತಿ ಬ್ಯಾಂಕುಗಳ ಪೈಕಿ ಎಸ್‌ಬಿಬಿಜೆ, ಎಸ್‌ಬಿಎಂ ಮತ್ತು ಎಸ್‌ಬಿಟಿ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿದ್ದು, ಈ ವಿಲೀನದಿಂದಾಗಿ ಬ್ಯಾಂಕುಗಳ ಷೇರು ವಹಿವಾಟು ಸ್ಥಗಿತ ಆಗಲಿದೆ.

ಎಸ್‌ಬಿಐ 5 ಸಹವರ್ತಿ ಬ್ಯಾಂಕುಗಳ ವಿಲೀನ

Read more about: sbi bank money
English summary

SBI merger with five associate banks from 1 April

The government on Thursday said that 1 April will be the record date for the merger of State Bank of India (SBI) with five of its associate banks.
Story first published: Friday, February 24, 2017, 15:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X