For Quick Alerts
For Daily Alerts
ಎಫ್ಡಿಐ(FDI) 18% ಏರಿಕೆ
2016ರ ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಶೇಕಡಾ 18ರಷ್ಟು ಅಭಿವೃದ್ಧಿ ದಾಖಲಿಸಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ವರದಿ ಮಾಡಿದೆ.
|
2016ರ ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಶೇಕಡಾ 18ರಷ್ಟು ಅಭಿವೃದ್ಧಿ ದಾಖಲಿಸಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ವರದಿ ಮಾಡಿದೆ.
ಎಫ್ಡಿಐ ಶೇಕಡಾ 18ರಷ್ಟು ಪ್ರಗತಿ ಕಂಡು ರೂ. 3.08 ಲಕ್ಷ ಕೋಟಿಗಳಷ್ಟಾಗಿದೆ. ವಿದೇಶಿ ನೇರ ಬಂಡವಾಳವನ್ನು ಸೇವಾ ಕ್ಷೇತ್ರ, ದೂರಸಂಪರ್ಕ, ಕಂಪ್ಯೂಟರ್, ತಂತ್ರಜ್ಞಾನ, ವ್ಯಾಪಾರ, ಹಾಗೂ ಆಟೊಮೊಬೈಲ್ ಕ್ಷೇತ್ರಗಳು ಅತಿ ಹೆಚ್ಚು ಪ್ರಮಾಣದಲ್ಲಿ ಆಕರ್ಷಣೆ ಮಾಡಿವೆ.
English summary
FDI inflow increased by record 18% last year
Story first published: Saturday, February 25, 2017, 17:01 [IST]