For Quick Alerts
For Daily Alerts
ಸೆನ್ಸೆಕ್ಸ್ 241 ಅಂಕ ಏರಿಕೆ
ಡಿಸೆಂಬರ್ ತ್ರೈಮಾಸಿಕದ ಧನಾತ್ಮಕ ಜಿಡಿಪಿ ದರ ಹಾಗೂ ಅನುಕೂಲಕರ ಏಷನ್ ಸೂಚ್ಯಂಕದ ಫಲವಾಗಿ ದೇಶಿ ಷೇರುಪೇಟೆ ಲಾಭದಲ್ಲಿ ವ್ಯಾಪಾರ ನಡೆಸಿತ್ತು.
|
ಡಿಸೆಂಬರ್ ತ್ರೈಮಾಸಿಕದ ಧನಾತ್ಮಕ ಜಿಡಿಪಿ ದರ ಹಾಗೂ ಅನುಕೂಲಕರ ಏಷನ್ ಸೂಚ್ಯಂಕದ ಫಲವಾಗಿ ದೇಶಿ ಷೇರುಪೇಟೆ ಲಾಭದಲ್ಲಿ ವ್ಯಾಪಾರ ನಡೆಸಿತ್ತು.
ಸೆನ್ಸೆಕ್ಸ್ ಸೂಚ್ಯಂಕ 28984.49 ಅಂಶಗಳೊಂದಿಗೆ 241 ಅಂಕ ಏರಿಕೆ ಕಂಡಿದ್ದು, ನಿಪ್ಟಿ ಸೂಚ್ಯಂಕ 66.20 ಅಂಕ ಲಾಭದೊಂದಿಗೆ ದಿನದ ವಹಿವಾಟು ಮುಗಿಸಿದೆ.
ಟಾಟಾ ಸ್ಟೀಲ್(+3.22%), ಡಾ ರೆಡ್ಡೀಸ್(+ 2.7%), ಸನ್ ಫಾರ್ಮಾ(+2.18%), ಎಚ್ಡಿಎಫ್ಸಿ(+2.11%) ಮತ್ತು ಐಟಿಸಿ(+1.98%)ಇವು ಸೆನ್ಸೆಕ್ಸ್ ಲಾಭದಾರರಾಗಿದ್ದು, ಟಾಟಾ ಮೋಟಾರ್ಸ್(-1.21%), ಎನ್ಟಿಪಿಸಿ(-0.86%), GAIL(-0.79%), ಭಾರ್ತಿ ಏರ್ಟೆಲ್(-0.37%) ಮತ್ತು ಕೋಲ್ ಇಂಡಿಯಾ(-0.36%)ನಷ್ಟ ಅನುಭವಿಸಿವೆ.
English summary
Sensex closes up 241 Points
Story first published: Wednesday, March 1, 2017, 15:43 [IST]