For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಓಟ, ಸೆನ್ಸೆಕ್ಸ್ 216 ಅಂಕ ಏರಿಕೆ

ಎನ್ಎಸ್ಇ ಸೂಚ್ಯಂಕ ಕಳೆದ ಎರಡು ವರ್ಷಗಳಲ್ಲಿಯೇ ಅತಿಹೆಚ್ಚು ಅಂಕಗಳೊಂದಿಗೆ ಕೊನೆಗೊಂಡಿದೆ.

By Siddu
|

ಎನ್ಎಸ್ಇ ಸೂಚ್ಯಂಕ ಕಳೆದ ಎರಡು ವರ್ಷಗಳಲ್ಲಿಯೇ ಅತಿಹೆಚ್ಚು ಅಂಕಗಳೊಂದಿಗೆ ಕೊನೆಗೊಂಡಿದೆ.

 

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಷೇರುಪೇಟೆ ಮೇಲೆ ಭಾರೀ ಪರಿಣಾಮ ಬಿರಿದೆ.

 
ಷೇರುಪೇಟೆಯಲ್ಲಿ ಗೂಳಿ ಓಟ, ಸೆನ್ಸೆಕ್ಸ್ 216 ಅಂಕ ಏರಿಕೆ

ಎನ್ಎಸ್ಇ ಸೂಚ್ಯಂಕ 65.90 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದ್ದು, ಕಳೆದ 2015ರ ನಂತರದಲ್ಲಿ ಅತಿಹೆಚ್ಚು ಅಂಕಗಳಲ್ಲಿ ಅಂತ್ಯಗೊಂಡಿದೆ. ಬಿಎಸ್ಇ ಸೂಚ್ಯಂಕ 215.74 ಅಂಕಗಳಲ್ಲಿ 29,048.19 ಅಂಶಗಳೊಂದಿಗೆ ಕೊನೆಗೊಂಡಿದೆ.

ಆರ್ಐಎಲ್(RIL)(+ 3.69%), ಅದಾನಿ ಪೋರ್ಟ್(+ 2.48%), ಟಾಟಾ ಮೋಟಾರ್ಸ್ (+ 2.3%), ಭಾರ್ತಿ ಏರ್ಟೆಲ್(+ 1.81%) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(+ 1.79%) ಇವು ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದಾರೆ. ಟಿಸಿಎಸ್(-0.87%), ಎಚ್ ಯುಎಲ್(-0.7%), ಡಾ ರೆಡ್ಡೀಸ್(-0.49%), ಎಚ್ಡಿಎಫ್ಸಿ(-0.44%) ಮತ್ತು ಟಾಟಾ ಸ್ಟೀಲ್(-0.41%) ಈ ಕಂಪನಿಗಳು ಸೆನ್ಸೆಕ್ಸ್ ನಷ್ಟ ಅನುಭವಿಸಿವೆ.

Read more about: stock share sensex
English summary

Sensex closes 216 points higher, Nifty at 8963

The NSE index closed at its highest in two years on Monday, near a key psychological level of 9,000, on hopes the ruling Bharatiya Janata Party (BJP) would win the elections in the northern state of Uttar Pradesh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X