For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ರೂ. 1.28 ಕೋಟಿ ವಶ

ಚಲಾವಣೆಯಿಂದ ಹಿಂಪಡೆದ ರೂ. 1,000, 500 ಮುಖಬೆಲೆಯ ರೂ. 1.28 ಕೋಟಿ ಹೊಂದಿದ್ದ ಇಬ್ಬರೂ ವ್ಯಕ್ತಿಗಳನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

By Siddu
|

ಚಲಾವಣೆಯಿಂದ ಹಿಂಪಡೆದ ರೂ. 1,000, 500 ಮುಖಬೆಲೆಯ ರೂ. 1.28 ಕೋಟಿ ಹೊಂದಿದ್ದ ಇಬ್ಬರೂ ವ್ಯಕ್ತಿಗಳನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

 

ಬಂಧಿತರನ್ನು ಜಮ್ಮಿ ರಾಹುಲ್‌ ಮತ್ತು ಅಜಯ್ ಎಂದು ಗುರುತಿಸಲಾಗಿದ್ದು, ರಿಯಲ್‌ ಎಸ್ಟೇಟ್‌ ಉಧ್ಯಮಿಗಳಾಗಿದ್ದರು.

 
ಬೆಂಗಳೂರಿನಲ್ಲಿ ರೂ. 1.28 ಕೋಟಿ ವಶ

ಇವರು ಶೇಷಾದ್ರಿಪುರಂನ ಅಪಾರ್ಟ್ ಮೆಂಟ್‌ವೊಂದರಲ್ಲಿ ವಾಸವಿದ್ದು, ರಿಯಲ್‌ ಎಸ್ಟೇಟ್‌ ನಲ್ಲಿ ಗಳಿಸಿದ ಹಣವನ್ನು ನೋಟು ರದ್ದತಿ ನಂತರ ಬದಲಾವಣೆ ಮಾಡಿರಲಿಲ್ಲ ಎನ್ನಲಾಗಿದೆ.

ಮಧ್ಯವರ್ತಿಗಳ ಮೂಲಕ ಕಮಿಷನ್‌ಗೆ ಕೊಟ್ಟು ಹಳೆ ನೋಟುಗಳನ್ನು ಬದಲಾಯಿಸಲು ಯೋಜನೆ ರೂಪಿಸಿದ್ದರು. ಸಿಸಿಬಿ ಪೊಲೀಸರು ದೊರೆತ ಮಾಹಿತಿ ಮೆರೆಗೆ ಕಾರ್ಯಾಚರಣೆ ನಡೆಸಿ, ರೂ. 1.28 ಕೋಟಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

Read more about: money black money demonetization
English summary

CCB police seize Rs 1.28 crore old currency notes

The Bangalore City Crime Branch police have arrested two persons for possessing old currency notes worth of Rs 1.28 crore. The police have identified the arrested persons as Jemmy Rahul, 34, from Konanakunte in Bangalore, and Ajay, 26, from Honnavara of North Canara District in Karnataka.
Story first published: Thursday, March 23, 2017, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X