For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ 10% ಉದ್ಯೋಗ ಕಡಿತ

ದೇಶದ ದೊಡ್ಡ ಬ್ಯಾಂಕು ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ತನ್ನ ಸಿಬ್ಬಂದಿ ಸಂಖ್ಯೆ ಕಡಿತ ಮಾಡಲಿದೆ.

By Siddu
|

ದೇಶದ ದೊಡ್ಡ ಬ್ಯಾಂಕು ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ತನ್ನ ಸಿಬ್ಬಂದಿ ಸಂಖ್ಯೆ ಕಡಿತ ಮಾಡಲಿದೆ.

 

ಆರು ಬ್ಯಾಂಕುಗಳ ವಿಲೀನ, ನೇಮಕಾತಿಗೆ ಕಡಿವಾಣ ಮತ್ತು ಡಿಜಿಟಲೀಕರಣ ಮುಂತಾದ ಕಾರಣಗಳಿಂದಾಗಿ 2019ರ ಹೊತ್ತಿಗೆ ಶೇ. 10ರಷ್ಟು ಸಿಬ್ಬಂದಿ ಕಡಿತವಾಗುವ ಸಾಧ್ಯತೆ ಇದೆಯೆಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್‌ ಹೇಳಿದ್ದಾರೆ. ಎಸ್‌ಬಿಐ ವಿಲೀನಕ್ಕೆ ಸಂಪುಟ ಒಪ್ಪಿಗೆ: ವಿಲೀನದ ಅನುಕೂಲ/ಅನಾನುಕೂಗಳೇನು?

10% ಸಿಬ್ಬಂದಿ ಕಡಿತ

10% ಸಿಬ್ಬಂದಿ ಕಡಿತ

ಪ್ರಸ್ತುತ ಎಸ್ಬಿಐ 2,07,000 ಸಿಬ್ಬಂದಿ ಮತ್ತು ವಿಲೀನಗೊಂಡ ಆರು ಬ್ಯಾಂಕುಗಳನ್ನು ಹೊಂದಿದೆ. 2019ರ ಮಾರ್ಚ್ ಸಂದರ್ಭದಲ್ಲಿ ಸಿಬ್ಬಂದಿಗಳು 2,60,000ಕ್ಕೆ ಕಡಿತವಾಗಲಿದ್ದಾರೆ.

VRS ಕೊಡುಗೆ

VRS ಕೊಡುಗೆ

ಎಸ್ಬಿಐ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್ಎಸ್) ಕೊಡುಗೆ ನೀಡಲಿದ್ದೇವೆ. ಆದರೆ ಇದು ಕಡ್ಡಾಯವಲ್ಲ. ನಿವೃತ್ತಿಯಾದವರ ಸಂಖ್ಯೆಯಷ್ಟೇ ಹೊಸಬರನ್ನು ನೇಮಿಸಿಕೊಳ್ಳದೆ ಇರಬಹುದು.

ಕಡಿತಕ್ಕೆ ಕಾರಣ

ಕಡಿತಕ್ಕೆ ಕಾರಣ

ಆರು ಬ್ಯಾಂಕುಗಳ ವಿಲೀನ, ಡಿಜಿಟಲೀಕರಣದಿಂದಾಗಿ ಸಿಬ್ಬಂದಿಗಳ ಬಳಕೆ ಕಡಿಮೆಯಾಗಲಿದೆ. ನಿವೃತ್ತಿಯಾದ ಸಿಬ್ಬಂದಿಗಳ ಪ್ರಮಾಣದಷ್ಟೇ ಹೊಸಬರನ್ನು ನೇಮಕ ಮಾಡದಿರುವ ಸಾಧ್ಯತೆ ಇದೆ. ಈ ಎಲ್ಲಾ ಪರಿಣಾಮಗಳಿಂದಾಗಿ ಉದ್ಯೋಗ ಅವಕಾಶ ಕಡಿಮೆಯಾಗಲಿವೆ ಎಂದು ರಜನೀಶ್ ಕುಮಾರ್‌ ಹೇಳಿದ್ದಾರೆ.

English summary

SBI may reduce workforce by nearly 10% by 2019

The total workforce of the country's largest lender -- State Bank of IndiaBSE 0.61 % (SBI) -- will see a reduction over the next two years, after the merger with six entities, owing to attrition, reduced hiring and digitisation, a top official said.
Story first published: Tuesday, March 28, 2017, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X