For Quick Alerts
ALLOW NOTIFICATIONS  
For Daily Alerts

ನ್ಯಾಯೋಚಿತ ದಂಡ ವಿಧಿಸಬೇಕು: ಕೇಂದ್ರ ಸರ್ಕಾರ

ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ನಿಗದಿತ ಕನಿಷ್ಠ ಮೊತ್ತ ಇಟ್ಟುಕೊಳ್ಳದ ಗ್ರಾಹಕರಿಗೆ ವಿಧಿಸಲ್ಪಡುವ ದಂಡ ನ್ಯಾಯೋಚಿತವಾಗಿರಲಿ ಎಂದು ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಹೇಳಿದೆ.

By Siddu
|

ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ನಿಗದಿತ ಕನಿಷ್ಠ ಮೊತ್ತ ಇಟ್ಟುಕೊಳ್ಳದ ಗ್ರಾಹಕರಿಗೆ ವಿಧಿಸಲ್ಪಡುವ ದಂಡ ನ್ಯಾಯೋಚಿತವಾಗಿರಲಿ ಎಂದು ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಹೇಳಿದೆ.

 
ನ್ಯಾಯೋಚಿತ ದಂಡ ವಿಧಿಸಬೇಕು: ಕೇಂದ್ರ ಸರ್ಕಾರ

ಕನಿಷ್ಠ ಮೊತ್ತ ಇಟ್ಟುಕೊಳ್ಳದ ಗ್ರಾಹಕರ ಉಳಿತಾಯ ಖಾತೆಗಳಿಗೆ ದಂಡ ವಿಧಿಸುವ ಬ್ಯಾಂಕುಗಳ ನಿರ್ಧಾರಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ ವಿಧಿಸಲ್ಪಡುವ ದಂಡದ ಮೊತ್ತ ಮಿತಿ ಮೀರದೆ ಸಮಂಜಸವಾಗಿರಬೇಕು ಎಂದು ಸರ್ಕಾರ ಹೇಳಿದೆ.

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಯಂತೆ ಬ್ಯಾಂಕುಗಳು ಕನಿಷ್ಠ ಮೊತ್ತ ಹಾಗೂ ಶುಲ್ಕದ ಬಗ್ಗೆ ಒಂದು ತಿಂಗಳ ಮೊದಲು ಗ್ರಾಹಕರಿಗೆ ಮಾಹಿತಿ ನೀಡಬೇಕು.

Read more about: sbi rbi bank
English summary

To be fair Charges on minimum balance: Central Govt.

Central Government told To be fair Charges on saving accounts minimum balance.
Story first published: Thursday, March 30, 2017, 15:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X