For Quick Alerts
ALLOW NOTIFICATIONS  
For Daily Alerts

'ವಾಟ್ಸ್ಆಪ್' ಡಿಜಿಟಲ್‌ ಪೇಮೆಂಟ್ ಸೇವೆ ಶೀಘ್ರ ಆರಂಭ

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆಯನ್ನು ಶೀಘ್ರದಲ್ಲಿ ಆರಂಭಿಸಲು ವಾಟ್ಸ್ಆಪ್ ಸಂಸ್ಥೆ ಉದ್ದೇಶಿಸಿದೆ.

By Siddu
|

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆಯನ್ನು ಶೀಘ್ರದಲ್ಲಿ ಆರಂಭಿಸಲು ವಾಟ್ಸ್ಆಪ್ ಸಂಸ್ಥೆ ಉದ್ದೇಶಿಸಿದೆ.

 

ಈಗಾಗಲೇ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಭಾರೀ ಉತ್ತೇಜನ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಹಲವು ಕಂಪನಿಗಳಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ.

 
'ವಾಟ್ಸ್ಆಪ್' ಡಿಜಿಟಲ್‌ ಪೇಮೆಂಟ್ ಸೇವೆ ಶೀಘ್ರ ಆರಂಭ

ಫೇಸ್‌ಬುಕ್‌ ಒಡೆತನದ ವಾಟ್ಸ್ಆಪ್ ಸಂಸ್ಥೆ ಹಣ ಪಾವತಿ ಮಾಡುವ ಸೌಲಭ್ಯವನ್ನು ಮುಂದಿನ ಆರು ತಿಂಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಡಿಜಿಟಲ್ ಪಾವತಿ ಉದ್ದೇಶಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಬಲ್ಲ ಭೀಮ್ ಮತ್ತು ಯುಪಿಐ ಆಪ್ ನೆರವು ಪಡೆಯಲು ಉದ್ದೇಶಿಸಿದೆ. ಫೆಸ್ಬುಕ್ 2014ರಲ್ಲಿ ವಾಟ್ಸ್ಆಪ್ ಸಂಸ್ಥೆಯನ್ನು ಖರೀದಿಸಿದ್ದು, ಇದು ಭಾರತದಲ್ಲಿ ಸುಮಾರು 20 ಕೋಟಿ ಬಳಕೆದಾರರ ಬೃಹತ್ ಮಾರುಕಟ್ಟೆ ಹೊಂದಿದೆ.

English summary

WhatsApp plans Indian digital payments

WhatsApp is preparing to enter India’s booming digital payments industry, setting up a clash between the popular Facebook-owned mobile messaging app and PayTM, the payments start-up backed by China’s Alibaba.
Story first published: Wednesday, April 5, 2017, 13:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X