For Quick Alerts
ALLOW NOTIFICATIONS  
For Daily Alerts

ಉಳಿತಾಯ ಖಾತೆದಾರರು ಪ್ಯಾನ್ ಕಾರ್ಡ್ ನೀಡಲು ಜೂನ್ 30 ಕಡೆ ದಿನ

ಬ್ಯಾಂಕ್ ಉಳಿತಾಯ ಖಾತೆದಾರರು ಪ್ಯಾನ್ ಕಾರ್ಡ್ ನಂಬರ್ ನೀಡಲು ಜೂನ್ 30, 2017 ಕಡೆ ದಿನ ಆಗಿದೆ.

By Siddu
|

ಬ್ಯಾಂಕ್ ಉಳಿತಾಯ ಖಾತೆದಾರರು ಪ್ಯಾನ್ ಕಾರ್ಡ್ ನಂಬರ್ ನೀಡಲು ಜೂನ್ 30, 2017 ಕಡೆ ದಿನ ಆಗಿದೆ.

ಉಳಿತಾಯ ಖಾತೆದಾರರು ಪ್ಯಾನ್ ಕಾರ್ಡ್ ನೀಡಲು ಜೂನ್ 30 ಕಡೆ ದಿನ

ಉಳಿತಾಯ ಖಾತೆ ತೆರೆಯುವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ನಂಬರ್ ನೀಡದೆ ಇದ್ದ ಖಾತೆದಾರರಿಗೆ ಜೂನ್ 30, 2017ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಅನಾಣ್ಯೀಕರಣದ ಹಿನ್ನೆಲೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಬ್ಯಾಂಕ್ ಉಳಿತಾಯ ಖಾತೆಗಳಿಗೆ ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಕಡ್ಡಾಯ ಮಾಡುವುದಾಗಿ ಸೂಚನೆ ನೀಡಿತ್ತು.

English summary

Deadline for bank savings account holders to give PAN extended to June 30, 2017

The finance ministry has extended the time limit for providing Permanent Account Number (PAN) or Form No. 60 by bank account holders who have not given it at the time of account opening or later to June 30, 2017.
Story first published: Friday, April 7, 2017, 16:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X