For Quick Alerts
ALLOW NOTIFICATIONS  
For Daily Alerts

ಗ್ರಾಹಕರ ಮನೆಗೆ ಪೆಟ್ರೋಲ್, ಡೀಸೆಲ್ ಪೂರೈಕೆ!

ಪೆಟ್ರೋಲ್ ಪಂಪ್ ಗಳಲ್ಲಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ಗ್ರಾಹಕರು ಮುಂಗಡವಾಗಿ ತೈಲ ಉತ್ಪನ್ನಗಳನ್ನು ಬುಕ್ ಮಾಡಿದರೆ ಅವರ ಮನೆಗೆ ವಿರಣೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ತೈಲ ಸಚಿವಾಲಯ ಶುಕ್ರವಾರ ಟ್ವೀಟ್ ಮಾಡಿದೆ.

By Siddu
|

ಪೆಟ್ರೋಲ್ ಪಂಪ್ ಗಳಲ್ಲಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ಗ್ರಾಹಕರು ಮುಂಗಡವಾಗಿ ತೈಲ ಉತ್ಪನ್ನಗಳನ್ನು ಬುಕ್ ಮಾಡಿದರೆ ಅವರ ಮನೆಗೆ ವಿರಣೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ತೈಲ ಸಚಿವಾಲಯ ಶುಕ್ರವಾರ ಟ್ವೀಟ್ ಮಾಡಿದೆ.

 
ಗ್ರಾಹಕರ ಮನೆಗೆ ಪೆಟ್ರೋಲ್, ಡೀಸೆಲ್ ಪೂರೈಕೆ!

ಪ್ರತಿದಿನ ಸುಮಾರು 350 ಮಿಲಿಯನ್ ಗ್ರಾಹಕರು ಪೆಟ್ರೋಲ್, ಡೀಸೆಲ್ ತೈಲಗಳಿಗಾಗಿ ಪಂಪ್ ಗಳಿಗೆ ಬಳುತ್ತಾರೆ. ಅಲ್ಲದೇ ಇಂಧನ ಕೇಂದ್ರಗಳಲ್ಲಿ ಪ್ರತಿ ವರ್ಷ 25 ಬಿಲಿಯನ್ ರುಪಾಯಿ ಮೌಲ್ಯದ ವಹಿವಾಟು ನಡೆಸುತ್ತವೆ.

 

ಭಾರತ ಪೆಟ್ರೋಲ್, ಡೀಸೆಲ್ ಬಳಕೆಯಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿದ್ದು, ಮೇ 1ರಿಂದ ದೇಶದ ಐದು ನಗರಗಳಲ್ಲಿ ನಿತ್ಯ ತೈಲ ದರ ಪರಿಷ್ಕರಣೆ ಜಾರಿ ಮಾಡುತ್ತಿದೆ. ತದನಂತರ ಬಳಿಕ ದೇಶಾದ್ಯಂತ ಈ ನಿಯಮ ಜಾರಿಯಾಗುವ ಸಾಧ್ಯತೆ ಇದೆ.

ಗ್ರಾಹಕರ ಮನೆಗೆ ಪೆಟ್ರೋಲ್, ಡೀಸೆಲ್ ಪೂರೈಕೆ!

Read more about: petrol money india finance news
English summary

Govt plans home delivery of petroleum products

The government is considering a plan for home delivery of petroleum products to consumers if they make a pre-booking to cut long queues at fuel stations, the oil ministry tweeted on Friday.
Story first published: Saturday, April 22, 2017, 16:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X