For Quick Alerts
ALLOW NOTIFICATIONS  
For Daily Alerts

ಕೃಷಿ ಆದಾಯಗಳಿಗೆ ತೆರಿಗೆ ಇಲ್ಲ: ಜೇಟ್ಲಿ ಭರವಸೆ

ನೀತಿ ಆಯೋಗದ ಕೃಷಿ ಆದಾಯಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ವಜಾಗೊಳಿಸಿದ್ದು, ಕೃಷಿ ಆದಾಯಗಳಿಗೆ ತೆರಿಗೆ ಇರುವುದಿಲ್ಲ ಎಂದು ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

By Siddu
|

ನೀತಿ ಆಯೋಗದ ಕೃಷಿ ಆದಾಯಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ವಜಾಗೊಳಿಸಿದ್ದು, ಕೃಷಿ ಆದಾಯಗಳಿಗೆ ತೆರಿಗೆ ಇರುವುದಿಲ್ಲ ಎಂದು ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

 
ಕೃಷಿ ಆದಾಯಗಳಿಗೆ ತೆರಿಗೆ ಇಲ್ಲ: ಜೇಟ್ಲಿ ಭರವಸೆ

ಅಧಿಕಾರಗಳ ಸಂವಿಧಾನಾತ್ಮಕ ಹಂಚಿಕೆ ಪ್ರಕಾರ ಕೇಂದ್ರ ಸರಕಾರವು ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಲು ಯಾವುದೇ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

 

'ಕೃಷಿ ಆದಾಯಗಳ ಮೇಲೆ ಆದಾಯ ತೆರಿಗೆ' ಎಂಬ ನೀತಿ ಆಯೋಗದ ವರದಿಯ ಪ್ಯಾರಾಗ್ರಾಪ್ ನಲ್ಲಿ ಈ ಕುರಿತು ಓದಿದ್ದೇನೆ ಎಂದು ಜೇಟ್ಲಿ ಹೇಳಿದ್ದಾರೆ. ಪ್ರಸ್ತುತ ಎಲ್ಲಾ ಕೃಷಿ ಆದಾಯವನ್ನು ಅದರ ಗಾತ್ರದ ಹೊರತಾಗಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

Read more about: income tax money finance news
English summary

Agricultural income won’t be taxed, assures Jaitley

Union Finance, Defence and Corporate Affairs Minister Arun Jaitley has categorically dismissed any prospect of the government bringing agricultural income into the income tax net, a day after the Centre’s think tank NITI Aayog mooted the idea.
Story first published: Wednesday, April 26, 2017, 14:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X