For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಕರ್ನಾಟಕಕ್ಕೆ ಅತೀ ಭ್ರಷ್ಟ ರಾಜ್ಯವೆಂಬ ಕಳಂಕ!

ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ! ಸಮೀಕ್ಷೆಗೆ ಒಳಪಟ್ಟ 20 ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

By Siddu
|

ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ! ಸಮೀಕ್ಷೆಗೆ ಒಳಪಟ್ಟ 20 ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕನಿಷ್ಠ ಪ್ರಮಾಣದ ಸರ್ಕಾರಿ ಸೇವೆಗಳನ್ನು ಪಡೆಯಲು ಅತಿ ಹೆಚ್ಚು ಲಂಚಗುಳಿತನಕ್ಕೆ ಒಳಗಾಗುವ ರಾಜ್ಯಗಳ ವಿವರವನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ. ಇವರು ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳು

 

ಸಿಎಂಎಸ್ ಸಮೀಕ್ಷೆ

ಸಿಎಂಎಸ್ ಸಮೀಕ್ಷೆ

ಸೆಂಟರ್ ಫಾರ್ ಮೀಡಿಯಾ ನಡೆಸಿದ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 3 ಸಾವಿರ ಜನರನ್ನು ಒಳಪಡಿಸಿತು. ಅಲ್ಲದೇ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ ಗಡ ಹಾಗೂ ರಾಜಸ್ಥಾನ ಕೂಡ ಭ್ರಷ್ಟ ರಾಜ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿವೆ ಎಂದು ಸೆಂಟರ್ ಫಾರ್ ಮೀಡಿಯಾ 2017ರ ಸಮೀಕ್ಷೆ ಹೇಳಿದೆ.

ಮೊದಲ 5 ರಾಜ್ಯಗಳು

ಮೊದಲ 5 ರಾಜ್ಯಗಳು

ಕರ್ನಾಟಕ (ಶೇ. 77)
ಆಂಧ್ರಪ್ರದೇಶ (ಶೇ. 74)
ತಮಿಳುನಾಡು (ಶೇ. 68)
ಮಹಾರಾಷ್ಟ್ರ(ಶೇ. 57)
ಜಮ್ಮು-ಕಾಶ್ಮೀರ (ಶೇ. 44)
ಪಂಜಾಬ್(ಶೇ. 42)

ಕಳೆದ ವರ್ಷದ ಲಂಚವೆಷ್ಟು?
 

ಕಳೆದ ವರ್ಷದ ಲಂಚವೆಷ್ಟು?

ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು ರೂ. 6,350 ಕೋಟಿ ಲಂಚದ ರೂಪದಲ್ಲಿ ನೀಡಲಾಗಿದೆ ಎನ್ನುವುದು ಸಮೀಕ್ಷೆ ಬಹಿರಂಗಪಡಿಸಿದೆ.

ಭ್ರಷ್ಟತೆ ಪ್ರಮಾಣ ಕಡಿಮೆ

ಭ್ರಷ್ಟತೆ ಪ್ರಮಾಣ ಕಡಿಮೆ

ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಭ್ರಷ್ಟತೆ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀಕ್ಷೆ ವರದಿ ಮಾಡಿದೆ. ಹತ್ತು ವರ್ಷಗಳ ಹಿಂದೆ ಶೇ. 73ರಷ್ಟಿದ್ದ ಭ್ರಷ್ಟಾಚಾರ ಕಳೆದ ವರ್ಷ ಶೇ. 43ಕ್ಕೆ ಕುಸಿತ ಕಂಡಿದೆ ಸಾರ್ವಜನಿಕರು ನೀಡಿರುವ ಹೇಳಿಕೆ ಪ್ರಕಾರ ಸಿಎಂಎಸ್ ಸಮೀಕ್ಷೆ ತಿಳಿಸಿದೆ.

ಮುಂಚೂಣಿ ರಾಜ್ಯಗಳು

ಮುಂಚೂಣಿ ರಾಜ್ಯಗಳು

ಕರ್ನಾಟಕ ಸೇರಿದಂತೆ ಒಡಿಶಾ, ಜಾರ್ಖಂಡ್, ಬಿಹಾರ, ಹಾಗೂ ಛತ್ತೀಸ್‌ಗಡ ರಾಜ್ಯಗಳು ಭ್ರಷ್ಟಾಚಾರದಲ್ಲಿ ಮುಂಚೂಣೆ ಸ್ಥಾನದಲ್ಲಿವೆ. ಮಧ್ಯಪ್ರದೇಶ, ಆಂಧ್ರ ಹಾಗೂ ಅಸ್ಸಾಂ ರಾಜ್ಯಗಳು ಸಮಸ್ಥಿತಿಯಲ್ಲಿದ್ದು, ಏರಿಕೆ/ಇಳಿಕೆಯೂ ಕಂಡಿಲ್ಲ ಎನ್ನಲಾಗಿದೆ.

ಭ್ರಷ್ಟತೆಯ ಸೇವಾಕ್ಷೆತ್ರಗಳು

ಭ್ರಷ್ಟತೆಯ ಸೇವಾಕ್ಷೆತ್ರಗಳು

ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಶಾಲಾ ಮಕ್ಕಳ ಪ್ರವೇಶಾತಿ ಹಾಗೂ ವಿದ್ಯುತ್ ವಿತರಣೆ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸೇವಾಕ್ಷೇತ್ರಗಳಲ್ಲಿ ಭಾರೀ ಭ್ರಷ್ಟತೆ ತಾಂಡವಾಡುತ್ತಿದೆ.

ಕಡಿಮೆ ಭ್ರಷ್ಟತೆ ರಾಜ್ಯಗಳು

ಕಡಿಮೆ ಭ್ರಷ್ಟತೆ ರಾಜ್ಯಗಳು

ಹಿಮಾಚಲ ಪ್ರದೇಶ
ಕೇರಳ
ಛತ್ತೀಸ್‌ಗಡ

ನೋಟು ರದ್ದತಿ ಎಫೆಕ್ಟ್

ನೋಟು ರದ್ದತಿ ಎಫೆಕ್ಟ್

 ಜಗತ್ತಿನ ಟಾಪ್ 10 ಅತಿ ಭ್ರಷ್ಟ ರಾಷ್ಟ್ರಗಳು ಜಗತ್ತಿನ ಟಾಪ್ 10 ಅತಿ ಭ್ರಷ್ಟ ರಾಷ್ಟ್ರಗಳು

English summary

Karnataka is most corrupt state in India

Karnataka earned the dubious distinction of being the most corrupt state in the country. A survey which covered 20 states found that Karnataka was followed by Andhra Pradesh and Tamil Nadu.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X