For Quick Alerts
ALLOW NOTIFICATIONS  
For Daily Alerts

ಚಿನ್ನ ಖರೀದಿ ಸಿಹಿ-ಕಹಿ ಸುದ್ದಿ

ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ ಇಲ್ಲಿದೆ. ಕಳೆದ ವಾರ ಇಳಿಕೆ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆಯೆತ್ತ ಸಾಗಿದೆ.

By Siddu
|

ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ ಇಲ್ಲಿದೆ. ಕಳೆದ ವಾರ ಇಳಿಕೆ ಹಾದಿಯಲ್ಲಿದ್ದ ಚಿನ್ನದ ದರ ಮತ್ತೆ ಏರಿಕೆಯೆತ್ತ ಸಾಗಿದೆ. ಭಾರತದಲ್ಲಿ ಚಿನ್ನದ ದರ

 
ಚಿನ್ನ ಖರೀದಿ ಸಿಹಿ-ಕಹಿ ಸುದ್ದಿ

ಚಿನ್ನದ ದರ ಇಳಿಕೆ

ಶನಿವಾರ ಪ್ರತಿ 10 ಗ್ರಾಂ ಚಿನ್ನಕ್ಕೆ 125 ರೂಪಾಯಿ ಕಡಿಮೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲೂ ಕೂಡ ರೂ. 225 ಕಡಿಮೆಯಾಗಿ ಪ್ರತಿ ಕೆ.ಜಿ.ಗೆ ರೂ. 38,575ಕ್ಕೆ ತಲುಪಿತ್ತು. ಜಾಗತಿಕ ಮಾರುಕಟ್ಟೆಯಲ್ಲಿನ ಡಾಲರ್, ಬೆಲೆ ಏರಿಳಿತ ಮತ್ತು ಬೇಡಿಕೆಗಳು ದೇಶೀಯ ಚೀನಿವಾರ ಮಾರುಕಟ್ಟ ಮೇಲೆ ಪರಿಣಾಮ ಬೀರಿ ಚಿನ್ನದ ಬೆಲೆ ಹೆಚ್ಚು, ಕಡಿಮೆಯಾಗುತ್ತಲೇ ಸಾಗುತ್ತದೆ. ಹೀಗಾಗಿ ಚಿನ್ನಾಭರಣ ತಯಾರಿಕರಿಂದ ಬೇಡಿಕೆ ಕಡಿಮೆಯಾಗಿದ್ದ ಕಾರಣ ಶನಿವಾರ ಚಿನ್ನದ ಬೆಲೆ 125 ರೂಪಾಯಿ ಕಡಿಮೆಯಾಗಿ 28,725ಕ್ಕೆ ತಲುಪಿತ್ತು.

 
ಚಿನ್ನ ಖರೀದಿ ಸಿಹಿ-ಕಹಿ ಸುದ್ದಿ

ಮತ್ತೆ ಬೆಲೆ ಹೆಚ್ಚಳ
ಪ್ರೆಂಚ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರಾನ್ ಜಯಗಳಿಸಿದ ಕಾರಣ ಯುರೋ ಬೆಲೆ ಏರಿಕೆ ಕಂಡಿದೆ. ಹೀಗಾಗಿ ಚಿನ್ನದ ಬೆಲೆ ಶೇ. 0.3ರಷ್ಟು ಏರಿಕೆ ಕಂಡಿದೆ.

English summary

Gold firm on euro strength after Macron wins French elections

Gold edged up on Monday on bargain-hunting after dipping to a seven-week low earlier in the session and as the euro strengthened after pro-EU candidate Emmanuel Macron won the French presidential election.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X