For Quick Alerts
ALLOW NOTIFICATIONS  
For Daily Alerts

ಏರ್ಟೆಲ್-ಮೈಕ್ರೋಮ್ಯಾಕ್ಸ್ ಟೈ ಅಪ್! 1 ವರ್ಷ ಉಚಿತ 4G ಡೇಟಾ ಮತ್ತು ಫ್ರೀ ಕಾಲಿಂಗ್ ಆಪರ್..!!

ಮೈಕ್ರೋಮ್ಯಾಕ್ಸ್ ಕಂಪನಿ ಹೊಸ ಕ್ಯಾನ್ವಾಸ್ 2 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಫೋನ್ ಖರೀದಿ ಮಾಡುವವರಿಗೆ ಏರ್ಟೆಲ್ ಭರ್ಜರಿ ಆಫರ್ ಘೋಷಿಸಿದೆ.

By Siddu
|

ಮೈಕ್ರೋಮ್ಯಾಕ್ಸ್ ಕಂಪನಿ ಹೊಸ ಕ್ಯಾನ್ವಾಸ್ 2 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಫೋನ್ ಖರೀದಿ ಮಾಡುವವರಿಗೆ ಏರ್ಟೆಲ್ ಭರ್ಜರಿ ಆಫರ್ ಘೋಷಿಸಿದೆ.

 

ದೇಶದ ಪ್ರಸಿದ್ದ ಟೆಲಿಕಾಂ ಕಂಪನಿ ಏರ್ಟೆಲ್ ಮತ್ತು ಮೈಕ್ರೊಮ್ಯಾಕ್ಸ್ ಟೈ ಅಪ್ ಆಫರ್ ಘೋಷಿಸಿದ್ದು, ಕ್ಯಾನ್ವಾಸ್ 2 ಸ್ಮಾರ್ಟ್ಫೋನ್ ಮೇಲೆ ಒಂದು ವರ್ಷ ಉಚಿತ 4G ಸೇವೆ ಸಿಗಲಿದೆ.

ಒಂದು ವರ್ಷ 1GB ಮತ್ತು ಉಚಿತ ಕರೆ

ಒಂದು ವರ್ಷ 1GB ಮತ್ತು ಉಚಿತ ಕರೆ

ದೇಶದ ಅಗ್ರ ಸ್ಮಾರ್ಟ್ಫೋನ್ ಮೈಕ್ರೊಮ್ಯಾಕ್ಸ್ ಕಂಪನಿ ತನ್ನ ಹೊಸ ಕ್ಯಾನ್ವಾಸ್ 2 ಸ್ಮಾರ್ಟ್ಫೋನ್ ಖರೀದಿಸುವ ಏರ್ಟೆಲ್ ನ ಹೊಸ ಮತ್ತು ಅಸ್ತಿತ್ವದಲ್ಲಿರುವ ಚಂದಾದಾರರಿಗೆ ಟೈ ಅಪ್ ಆಫರ್ ನೀಡಲಿದೆ. ಏರ್ಟೆಲ್ ಗ್ರಾಹಕರು ಫೋನ್ ಖರೀದಿಸಿದರೆ ಪ್ರತಿದಿನ 1GB ಡೇಟಾ ಮತ್ತು 600 ನಿಮಿಷ ಧ್ವನಿ ಕರೆಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಲಿದ್ದಾರೆ.

ಕ್ಯಾನ್ವಾಸ್ 2 ಬೆಲೆ

ಕ್ಯಾನ್ವಾಸ್ 2 ಬೆಲೆ

ಮುಂದಿನ 6-8 ತಿಂಗಳಲ್ಲಿ ಕನಿಷ್ಠ 1 ಮಿಲಿಯನ್ ಕ್ಯಾನ್ವಾಸ್ 2 ಫೋನ್ ಗಳನ್ನು ರೂ. 11,999 ದರದಲ್ಲಿ ಮಾರಾಟ ಮಾಡಲು ಮೈಕ್ರೋಮ್ಯಾಕ್ಸ್ ನಿರೀಕ್ಷಿಸುತ್ತಿದೆ ಎಂದು ರಾಹುಲ್ ಶರ್ಮಾ ಗುರುವಾರ ಹೇಳಿದ್ದಾರೆ.

ಓಪ್ಪೊ, ವಿವೋ ಜತೆ ಸ್ಪರ್ಧೆಗೆ ಸಿದ್ದ
 

ಓಪ್ಪೊ, ವಿವೋ ಜತೆ ಸ್ಪರ್ಧೆಗೆ ಸಿದ್ದ

ಮೈಕ್ರೋಮ್ಯಾಕ್ಸ್ ಸಂಸ್ಥೆ ಚೀನಾದ ಓಪ್ಪೊ, ವಿವೋ, ಮತ್ತು ಕ್ಸಿಯಾಮಿ ನಂತಹ ಬ್ರಾಂಡ್ ಗಳ ಮುಂದೆ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ. ಹೀಗಾಗಿ ಮೈಕ್ರೋಮ್ಯಾಕ್ಸ್ ಅನುಭವಿಸಿರುವ ನಷ್ಟ ಈಗ ತುಂಬಿಕೊಳ್ಳಬೇಕಿದೆ. ದೇಶಿ ಸಂಸ್ಥೆಯ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ಕೂಡ ನಮ್ಮ ಮೇಲಿದೆ.

ಜಿಯೋಗೆ ಕೌಂಟರ್

ಜಿಯೋಗೆ ಕೌಂಟರ್

ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

Read more about: airtel micromax telecom jio
English summary

Micromax Canvas 2 (2017) With 1 Year of Free 4G Data From Airtel

Users of Bharti Airtel services on Micromax’s Canvas 2 smartphone will get a year’s voice and data free as the market leader sought to counter upstart Reliance Jio’s sharply discounted plans in a bitter fight for subscribers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X