For Quick Alerts
ALLOW NOTIFICATIONS  
For Daily Alerts

ಆಧಾರ್ ನೊಂದಿಗೆ ಪ್ಯಾನ್‌ ಜೋಡಣೆ ಕಡ್ಡಾಯ

ಆದಾಯ ತೆರಿಗೆ ಇಲಾಖೆಯು ಆಧಾರ್ ನೊಂದಿಗೆ ಪ್ಯಾನ್‌ ನಂಬರ್ ಜೋಡಿಸುವುದಕ್ಕಾಗಿ ತನ್ನ ವೆಬ್ಸೈಟ್ ತಾಣದಲ್ಲಿ ಸೌಲಭ್ಯ ಕಲ್ಪಿಸಿದೆ.

By Siddu
|

ಆದಾಯ ತೆರಿಗೆ ಇಲಾಖೆಯು ಆಧಾರ್ ನೊಂದಿಗೆ ಪ್ಯಾನ್‌ ನಂಬರ್ ಜೋಡಿಸುವುದಕ್ಕಾಗಿ ತನ್ನ ವೆಬ್ಸೈಟ್ ತಾಣದಲ್ಲಿ ಸೌಲಭ್ಯ ಕಲ್ಪಿಸಿದೆ.
ಐ.ಟಿ ರಿಟರ್ನ್ಸ್ ಲೆಕ್ಕಪತ್ರ ಸಲ್ಲಿಸಲು ಆಧಾರ್ ಜತೆ ಪ್ಯಾನ್‌ ಜೋಡಣೆ ಕಲ್ಪಿಸುವುದು ಕಡ್ಡಾಯವಾಗಿದೆ.

ಆಧಾರ್ ನೊಂದಿಗೆ ಪ್ಯಾನ್‌ ಜೋಡಣೆ ಕಡ್ಡಾಯ

ತೆರಿಗೆದಾರರನ್ನು ಗುರುತಿಸುವ ಈ ಎರಡೂ ದಾಖಲಾತಿಗಳೊಂದಿಗೆ ಸಂಪರ್ಕ ಕಲ್ಪಿಸಲು ತೆರಿಗೆ ಇಲಾಖೆ ಅಂತರ್ಜಾಲ ತಾಣ https://incometaxindiaefiling.gov.in ದಲ್ಲಿ ನೂತನ ಸಂಪರ್ಕ ಕೊಂಡಿ ಕಲ್ಪಿಸಿದೆ. ಈ ಹೊಸ ಸೌಲಭ್ಯದ ಮೂಲಕ ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಪಾವತಿದಾರರು ಪ್ಯಾನ್‌ ಮತ್ತು ಆಧಾರ್ ಕಾರ್ಡುಗಳಲ್ಲಿ ನಮೂದಾಗಿರುವ ಸಂಖ್ಯೆ, ಹೆಸರನ್ನು ತಪ್ಪಿಲ್ಲದೇ ದಾಖಲಿಸಬೇಕು. ಒಂದು ವೇಳೆ ಆಧಾರ್ ಕಾರ್ಡ್‌ ಹೆಸರು ಹೊಂದಾಣಿಕೆಯಾಗದಿದ್ದರೆ ಒಟಿಪಿ(OTP) ಬಳಸಬೇಕಾಗುತ್ತದೆ.

ಆಧಾರ್ ನೊಂದಿಗೆ ಪ್ಯಾನ್‌ ಜೋಡಣೆ ಕಡ್ಡಾಯ

English summary

Pan linking with Aadhaar is mandatory

If you have not linked your Aadhaar with your PAN on the income tax portal yet, you should not delay it. Now Pan linking with Aadhaar is mandatory
Story first published: Saturday, May 13, 2017, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X