For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ 1,500 ಉದ್ಯೋಗ ಕಡಿತ

ಟಾಟಾ ಮೋಟಾರ್ಸ್ ಸಂಸ್ಥೆ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ದೇಶಿಯ 1,500 ವ್ಯವಸ್ಥಾಪಕ(ಆಡಳಿತಾತ್ಮಕ) ನೌಕರರನ್ನು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕು ಕೂಡ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ.

By Siddu
|

ಟಾಟಾ ಮೋಟಾರ್ಸ್ ಸಂಸ್ಥೆ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ದೇಶಿಯ 1,500 ವ್ಯವಸ್ಥಾಪಕ(ಆಡಳಿತಾತ್ಮಕ) ನೌಕರರನ್ನು ಕಡಿತಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕು ಕೂಡ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

 

ವಜಾಗೊಳಿಸಲು ಕಾರಣ

ವಜಾಗೊಳಿಸಲು ಕಾರಣ

ವಿವಿಧ ರೀತಿಯ ಕಾರಣ ಮತ್ತು ಬದಲಾದ ತಂತ್ರಜ್ಞಾನಗಳಿಗೆ ಅನುಗುಣವಾಗಿ ಸಂಸ್ಥೆ ಮುಂದುವರೆದ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಸಮರ್ಥ ಕೌಶಲ್ಯರಹಿತ ನೌಕರರನ್ನು ತೆಗೆದು ಹೊಸ ತಂತ್ರಜ್ಞರನ್ನು ಸೇರಿಸಬೇಕಾಗುತ್ತದೆ. ಉದ್ಯೋಗ ಕಡಿತ ಬ್ಯಾಂಕಿಂಗ್, ಹಣಕಾಸು ಮತ್ತು ಐಟಿ ಕ್ಷೇತ್ರ ಸೇರಿದಂತೆ ಅನೇಕ ವಲಯಗಳಲ್ಲಿ ನಿರುದ್ಯೋಗ ಆರ್ಥಿಕ ಬೆಳವಣಿಗೆಯ ಕಳವಳಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ.

ಎಲ್ & ಟಿ

ಎಲ್ & ಟಿ

ದೇಶದ ಇನ್ನೊಂದು ಪ್ರಮುಖ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊ(LT) 2017ರ ಹಣಕಾಸು ವರ್ಷದ ಮೊದಲರ್ಧದಲ್ಲಿ ಸುಮಾರು 14,000 ಸಾವಿರ ಉದ್ಯೋಗಿಗಳನ್ನು ಕೈಬಿಡುವುದಾಗಿ ಹೇಳಿದೆ. 2017ರ ಹಣಕಾಸು ವರ್ಷದ ದ್ವೀತಿಯಾರ್ಧದಲ್ಲಿ ಎಚ್ಡಿಎಫ್ಸಿ ಬ್ಯಾಂಕು ಕೂಡ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ.

ಬ್ಲೂ ಕಾಲರ್ ಉದ್ಯೋಗಿಗಳಿಗೆ ತೊಂದರೆ ಇಲ್ಲ
 

ಬ್ಲೂ ಕಾಲರ್ ಉದ್ಯೋಗಿಗಳಿಗೆ ತೊಂದರೆ ಇಲ್ಲ

ಉದ್ಯೋಗಿಗಳನ್ನು ವಜಾಮಾಡುವ ಪ್ರಕ್ರಿಯೆ ಬ್ಲೂ ಕಾಲರ್ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟಾಟಾ ಮೋಟಾರ್ಸ್ ಮ್ಯಾನೆಜ್ಮೆಂಟ್ ತಿಳಿಸಿದೆ. ನೌಕರರ ದಕ್ಷತೆ, ಸ್ವಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಆಧರಿಸಿ ಪ್ರಕ್ರಿಯೆ ನಿರ್ವಹಿಸಲಾಗುವುದು ಎನ್ನಲಾಗಿದೆ. (ಉದ್ಯೋಗ ಕಡಿತ)

English summary

Lay Off: Tata Motors Cuts Up To 1,500 Managerial Jobs

Tata Motors said it has reduced its managerial workforce by up to 1,500 people domestically as part of an organizational restructuring exercise.
Story first published: Wednesday, May 24, 2017, 15:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X