For Quick Alerts
ALLOW NOTIFICATIONS  
For Daily Alerts

ಚಿನ್ನದ ಬೇಡಿಕೆಯಲ್ಲಿ ಏರಿಕೆ

ದೇಶದಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ನಿಗದಿ ಪಡಿಸಿದ್ದರೂ, 2017ರಲ್ಲಿ ಚಿನ್ನದ ಬೇಡಿಕೆ 650-750 ಟನ್ ಗಳ ವ್ಯಾಪ್ತಿಯಲ್ಲಿದೆ ವಿಶ್ವ ಚಿನ್ನ ಮಂಡಳಿ (WGC) ಹೇಳಿದೆ.

By Siddu
|

ಚಿನ್ನದ ಬೇಡಿಕೆ ಸದಾ ಏರಿಳಿತಗಳಿಗೆ ಒಳಗಾಗುತ್ತಿರುತ್ತದೆ. ಒಂದು ದಿನ ಏರಿಕೆ ಕಂಡರೆ ಇನ್ನೊಂದು ದಿನ ಇಳಿಕೆ ಕಾಣುತ್ತದೆ.

 

ದೇಶದಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ನಿಗದಿ ಪಡಿಸಿದ್ದರೂ, 2017ರಲ್ಲಿ ಚಿನ್ನದ ಬೇಡಿಕೆ 650-750 ಟನ್ ಗಳ ವ್ಯಾಪ್ತಿಯಲ್ಲಿದೆ ವಿಶ್ವ ಚಿನ್ನ ಮಂಡಳಿ (WGC) ಹೇಳಿದೆ.

 
ಚಿನ್ನದ ಬೇಡಿಕೆಯಲ್ಲಿ ಏರಿಕೆ

2017ರ ಪ್ರಥಮ ತ್ರೈಮಾಸಿಕದಲ್ಲಿ ಶೇ. 15ರಷ್ಟು ಚಿನ್ನದ ಬೇಡಿಕೆ ಏರಿಕೆ ಕಂಡಿದ್ದು, ಈ ಪ್ರಮಾಣ ಹೆಚ್ಚುಕಡಿಮೆ 123 ಟನ್‌ ಗೆ ಹೆಚ್ಚಾಗಿದೆ. 2017ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಮದುವೆ ಸಮಾರಂಭಗಳು ಪ್ರಮುಖ ಕಾರಣಗಳಾಗಿವೆ. ಬೇಡಿಕೆಯೇ ಶೇ. 40ಕ್ಕಿಂತ ಹೆಚ್ಚಿದೆ. ಬಂಗಾರದ ಬೇಡಿಕೆಯಲ್ಲಿ ಚಿನ್ನಾಭರಣಗಳು, ಚಿನ್ನದ ಗಟ್ಟಿ ಮತ್ತು ನಾಣ್ಯಗಳು ಸೇರಿವೆ. ಗ್ರಾಹಕರು ಚಿನ್ನಾಭರಣಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಚಿನಿವಾರ ಪೇಟೆಯ ಉತ್ತಮ ಪ್ರಗತಿಗೆ ಕಾರಣವಾಗಲಿದೆ ಎಂದು ವಿಶ್ವ ಚಿನ್ನ ಮಂಡಳಿ ವರದಿ ಮಾಡಿದೆ.

ನೋಟು ರದ್ದತಿಯಂತಹ ಕೇಂದ್ರ ಸರ್ಕಾರದ ಕೆಲ ಯೋಜನೆಗಳು ಕೂಡ ಚಿನ್ನ ಖರೀದಿಸುವಂತೆ ಗ್ರಾಹಕರನ್ನು ಪ್ರೇರೆಪಿಸಿತು ಎಂದು ವಿಶ್ಲೇಷಿಸಿದೆ. ಚಿನ್ನದ ಬೆಲೆಗಳ ಮೇಲೆ ಈ 10 ಅಂಶಗಳು ಪರಿಣಾಮ ಬೀರುತ್ತವೆ.

ಚಿನ್ನದ ಬೇಡಿಕೆಯಲ್ಲಿ ಏರಿಕೆ

Read more about: gold finance news money
English summary

India gold demand to remain at 650-750 tonnes in 2017

The gold demand in India will remain in the range of 650 to 750 tonnes in 2017 even if the GST rates are fixed at a lower rate, according to World Gold Council, India.
Story first published: Monday, May 29, 2017, 11:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X