For Quick Alerts
ALLOW NOTIFICATIONS  
For Daily Alerts

ಇಪಿಎಫ್ಓ: ಇಟಿಎಫ್ ನಲ್ಲಿ 20 ಸಾವಿರ ಕೋಟಿ ಹೂಡಿಕೆ

2017–18ನೇ ಸಾಲಿನಲ್ಲಿ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ರೂ. 20 ಸಾವಿರ ಕೋಟಿ ಮೊತ್ತ ಇಟಿಎಫ್ ನಲ್ಲಿ ಹೂಡಲಿದೆ.

By Siddu
|

2017-18ನೇ ಸಾಲಿನಲ್ಲಿ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ರೂ. 20 ಸಾವಿರ ಕೋಟಿ ಮೊತ್ತ ಇಟಿಎಫ್ ನಲ್ಲಿ ಹೂಡಲಿದೆ.

 
ಇಪಿಎಫ್ಓ: ಇಟಿಎಫ್ ನಲ್ಲಿ 20 ಸಾವಿರ ಕೋಟಿ ಹೂಡಿಕೆ

ಇಪಿಎಫ್ಒ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದರು. ಚಿನ್ನದ ವಿನಿಮಯ ವಹಿವಾಟು ನಿಧಿ(ಇಟಿಎಫ್) ಹೂಡಿಕೆ ಮಿತಿಯನ್ನು ಶೇ. 10-15ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದರು.

 

ಇಪಿಎಫ್ಒ 2015-16ರಲ್ಲಿ ರೂ. 6,577 ಕೋಟಿ, 2016-17ರಲ್ಲಿ ರೂ. 14,982 ಕೋಟಿ ಹಣ ಷೇರು ಮತ್ತು ಷೇರು ಸಂಬಂಧಿತ ಯೋಜನೆಗಳಲ್ಲಿ ಹೂಡಿದೆ. ಇಪಿಎಫ್ಒ ಸಾಮಾಜಿಕ ಸುರಕ್ಷೆ ಯೋಜನೆಗೆ ಒಳಪಡುವ ಮಾಸಿಕವಾಗಿ ರೂ. 15 ಸಾವಿರ ಸಂಬಳ ಪಡೆಯುತ್ತಿರುವ ಉದ್ಯೋಗಸ್ಥರ ವೇತನ ಮಿತಿಯನ್ನು ಏರಿಕೆ ಮಾಡುವ ಪ್ರಸ್ತಾವನೆ ಚಾಲನೆಯಲ್ಲಿದೆ ಎಂದು ಬಂಡಾರು ದತ್ತಾತ್ರೇಯ ಹೇಳಿದರು. ಭಾರತದಲ್ಲಿ 10 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

ಇಪಿಎಫ್ಓ: ಇಟಿಎಫ್ ನಲ್ಲಿ 20 ಸಾವಿರ ಕೋಟಿ ಹೂಡಿಕೆ

English summary

EPFO to invest Rs 20,000 crore in equities in 2017-18

Retirement fund body Employees Provident Fund Organisation (EPFO) will invest Rs20,000 crore in exchange traded funds (ETFs) this fiscal as it has decided to raise the investment limit in ETFs, Union minister Bandaru Dattatreya said on Sunday.
Story first published: Monday, May 29, 2017, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X