For Quick Alerts
ALLOW NOTIFICATIONS  
For Daily Alerts

ಚಿನ್ನದ ಮೇಲೆ ಜಿಎಸ್ಟಿ ತೆರಿಗೆ ದರ ಶೇ. 5

ಸರಕು ಮತ್ತು ಸೇವಾ ಮಂಡಳಿ (ಜಿಎಸ್ಟಿ) ಚಿನ್ನದ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.

|

ಸರಕು ಮತ್ತು ಸೇವಾ ಮಂಡಳಿ (ಜಿಎಸ್ಟಿ) ಚಿನ್ನದ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.

 
ಚಿನ್ನದ ಮೇಲೆ ಜಿಎಸ್ಟಿ ತೆರಿಗೆ ದರ ಶೇ. 5

ಜೂನ್‌ 3ರಂದು ನಡೆಯಲಿರುವ ಕೊನೆಯ ಸಭೆಯಲ್ಲಿ ಜಿಎಸ್ಟಿ ತೆರಿಗೆ ದರ ನಿಗದಿ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ಚಿನ್ನದ ಮೇಲೆ ಶೇ. 10 ರಷ್ಟು ಆಮದು ಸುಂಕ ಸೇರಿದಂತೆ ಒಟ್ಟು ಶೇ. 12ರಷ್ಟು ತೆರಿಗೆ ಇದೆ. ಈಗ ಜಿಎಸ್ಟಿ ವ್ಯಾಪ್ತಿಗೆ ಚಿನ್ನ ಸೇರಿಸಿದರೆ ಶೇ. 10ರಷ್ಟು ಆಮದು ಸುಂಕ ಮತ್ತು ಶೇ. 5 ಜಿಎಸ್ಟಿ ದರ ಸೇರಿ ಒಟ್ಟು ತೆರಿಗೆ ಶೇ. 15ರಷ್ಟಾಗಲಿದೆ.

 

ಚಿನ್ನಾಭರಣ ವರ್ತಕರು, ಚಿನಿವಾರರು ಹಾಗೂ ಇನ್ನಿತರರು ಜಿಎಸ್ಟಿ ದರ ತಗ್ಗಿಸುವಂತೆ ಒತ್ತಡ ಹೇರುತ್ತಿದ್ದರೂ, ಯಾವುದೇ ಕಾರಣಕ್ಕೂ ಶೇ. 5ಕ್ಕಿಂತ ಹೆಚ್ಚು ತೆರಿಗೆ ದರ ವಿಧಿಸಬಾರದು ಎಂಬ ನಿರ್ಧಾರಕ್ಕೆ ಜಿಎಸ್ಟಿ ಮಂಡಳಿ ಬಂದಿದೆ ಎನ್ನಲಾಗಿದೆ.

ಬಿಸ್ಕತ್ತು ತಯಾರಕರು ಕೂಡ ಹೆಚ್ಚಿನ ದರವನ್ನು ವಿರೋಧಿಸುತ್ತಿದ್ದಾರೆ. ಒಂದು ಕೆ.ಜಿ ತೂಕದ 100 ರೂ. ಅಥವಾ ಅದಕ್ಕಿಂತ ಹೆಚ್ಚಿನ ಬಿಸ್ಕತ್ತಿನ ಮೇಲೆ ಶೇ. 18ರಷ್ಟು ಜಿಎಸ್ಟಿ ದರ ವಿಧಿಸುವ ಸಾಧ್ಯತೆ ಇದೆ.

ಚಿನ್ನದ ಮೇಲೆ ಜಿಎಸ್ಟಿ ತೆರಿಗೆ ದರ ಶೇ. 5

Read more about: gst gold income tax
English summary

Centre seeks 5% GST for gold, 12-18% for biscuits

The Centre is likely to propose two rates for biscuits, depending on prices, at the goods and services tax (GST) Council meeting on Saturday. It would also make a case to tax gold at 5 per cent.
Story first published: Wednesday, May 31, 2017, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X