For Quick Alerts
ALLOW NOTIFICATIONS  
For Daily Alerts

ಇದು ತೆರಿಗೆ ಇಲಾಖೆಯ ಖಡಕ್ ವಾರ್ನಿಂಗ್

ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವ ಜನರಿಗೆ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ಹಣ ತೆಗೆದುಕೊಳ್ಳುವವರು ಅಷ್ಟೇ ಮೊತ್ತವನ್ನು ಪೆನಾಲ್ಟಿಯಾಗಿ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

By Siddu
|

ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವ ಜನರಿಗೆ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ಹಣ ತೆಗೆದುಕೊಳ್ಳುವವರು ಅಷ್ಟೇ ಮೊತ್ತವನ್ನು ಪೆನಾಲ್ಟಿಯಾಗಿ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇದು ತೆರಿಗೆ ಇಲಾಖೆಯ ಖಡಕ್ ವಾರ್ನಿಂಗ್

ಇಂತಹ ಯಾವುದೇ ವಹಿವಾಟು ಕಂಡುಬಂದಲ್ಲಿ ಮಾಹಿತಿದಾರರು ಇಲಾಖೆಯ [email protected] ಗೆ ಇಮೇಲ್ ಮಾಡಬಹುದು.

2017ರ ಹಣಕಾಸು ಮಸೂದೆ ಮೂಲಕ ಏಪ್ರಿಲ್ 1ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವುದನ್ನು ನಿಷೇಧಿಸಿದೆ. ಆದಾಯ ತೆರಿಗೆ ಕಾಯಿದೆಯ ಹೊಸ ಸೆಕ್ಸನ್ 269ST ಇಂತಹ ನಗದು ವಹಿವಾಟುಗಳನ್ನು ನಿಷೇಧಿಸುತ್ತದೆ.

ಇದು ತೆರಿಗೆ ಇಲಾಖೆಯ ಖಡಕ್ ವಾರ್ನಿಂಗ್

English summary

Income Tax Department Warns Against Cash Deals Of Rs. 2 Lakh And Above

The Income Tax Department today warned people against carrying out cash transaction of Rs. 2 lakh or more, saying the receiver will have to pay an equal amount as penalty. The I-T department said informers can email the department to blackmoneyinfo@incometax.gov.in if they know of any such transaction.
Story first published: Saturday, June 3, 2017, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X