For Quick Alerts
ALLOW NOTIFICATIONS  
For Daily Alerts

ಆರ್ಬಿಐ: ಬದಲಾಗದ ರೆಪೊ ದರ

ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಚರ್ಚೆಯಲ್ಲಿ ಬಡ್ಡಿದರ ಕಡಿತದ ಬಗ್ಗೆ ನಿರೀಕ್ಷೆ ಇತ್ತಾದರೂ, ಯಾವುದೇ ಬದಲಾವಣೆ ಮಾಡದೆ ರೆಪೋ ದರವನ್ನು ಶೇ. 6.25ರಷ್ಟು ಉಳಿಸಿದೆ.

By Siddu
|

ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಆರ್ಬಿಐ: ಬದಲಾಗದ ರೆಪೊ ದರ

ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಚರ್ಚೆಯಲ್ಲಿ ಬಡ್ಡಿದರ ಕಡಿತದ ಬಗ್ಗೆ ನಿರೀಕ್ಷೆ ಇತ್ತಾದರೂ, ಯಾವುದೇ ಬದಲಾವಣೆ ಮಾಡದೆ ರೆಪೋ ದರವನ್ನು ಶೇ. 6.25ರಷ್ಟು ಉಳಿಸಿದೆ.

ಸರಕು ಮತ್ತು ಸೇವಾ ತೆರಿಗೆ(gst) ಅನುಷ್ಠಾನ ಹಣದುಬ್ಬರದ ಮೇಲೆ ಬೀರಲಿರುವ ಪರಿಣಾಮವನ್ನು ಆರ್ಬಿಐ ಗಮನದಲ್ಲಿರಿಸಿದೆ.
ಅಕ್ಟೋಬರ್ 2016ರಿಂದ ಇಲ್ಲಿಯವರೆಗೆ ಮೂರು ಪಾಲಿಸಿ ವಿಮರ್ಶೆಗಳು ನಡೆದಿವೆ. ಆದರೆ ಆರ್ಬಿಐ ಬಡ್ಡಿದರ ಸ್ಥಿರವಾಗಿ ಉಳಿಸಿದೆ.
ಕಳೆದ ಹಣಕಾಸು ಸಾಲಿನಲ್ಲಿ ಶೇ. 7.1ಕ್ಕೆ ಕುಸಿದಿರುವ ಜಿಡಿಪಿ ದರಕ್ಕೆ ಚೇತರಿಕೆಯ ವೇಗ ನೀಡಲು ಬಡ್ಡಿದರ ಕಡಿತದ ಅಗತ್ಯ ಇದೆ ಎಂದು ಉದ್ಯಮ ವಲಯ ಪ್ರತಿಪಾದಿಸಿತ್ತು. ರೆಪೊದರ ಕಡಿತವಾಗುವುದರಿಂದ ಕಡಿಮೆ ದರಕ್ಕೆ ಸಾಲ ದೊರೆಯುವುದಲ್ಲದೆ, ಬಂಡವಾಳ ಹೂಡಿಕೆಗೂ ಕೂಡ ಪ್ರೋತ್ಸಾಹ ಸಿಗುತ್ತದೆ ಎಂದು ಉದ್ಯಮ ವಲಯ ಒಲವು ತೋರಿಸಿತ್ತು.

ಆರ್ಬಿಐ: ಬದಲಾಗದ ರೆಪೊ ದರ

English summary

RBI Keeps Repo Rate Unchanged At 6-Year Low Of 6.25%

The Reserve Bank of India or RBI today kept its repo rate or key lending unchanged at 6.25 per cent, in line with what most economists expected. According to a Reuters poll of 60 economists, most of them expected the RBI's monetary policy committee to maintain status quo on repo rate.
Story first published: Wednesday, June 7, 2017, 15:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X