For Quick Alerts
ALLOW NOTIFICATIONS  
For Daily Alerts

ಇಪಿಎಫ್: ಆಧಾರ್ ಸಲ್ಲಿಸಲು ಜೂನ್ 30 ಕೊನೆ ದಿನ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ನಾಲ್ಕು ಕೋಟಿ ಚಂದಾದಾರರಿಗೆ ಆಧಾರ್ ಸಲ್ಲಿಸಲು ಜೂನ್ 30ರವರೆಗೆ ಗಡುವು ವಿಸ್ತರಿಸಿದೆ.

|

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ನಾಲ್ಕು ಕೋಟಿ ಚಂದಾದಾರರಿಗೆ ಆಧಾರ್ ಸಲ್ಲಿಸಲು ಜೂನ್ 30ರವರೆಗೆ ಗಡುವು ವಿಸ್ತರಿಸಿದೆ.

ಇಪಿಎಫ್: ಆಧಾರ್ ಸಲ್ಲಿಸಲು ಜೂನ್ 30 ಕೊನೆ ದಿನ

ಅದಾಗ್ಯೂ, ಈಶಾನ್ಯ ರಾಜ್ಯಗಳಿಗೆ ಸೆಪ್ಟಂಬರ್ 30, 2017ರವರೆಗೆ ಆಧಾರ್ ನಂಬರ್ ನೀಡಲು ಗಡುವು ನೀಡಲಾಗಿದೆ. ಇದಕ್ಕೂ ಮುನ್ನ ಇಪಿಎಫ್ಒ ಆಧಾರ್ ನಂಬರ್ ನೀಡಸಲು ಏಪ್ರಿಲ್ 30 2017 ಕೊನೆ ದಿನವಾಗಿ ನಿಗದಿಗೊಳಿಸಿತ್ತು.

ಇಪಿಎಫ್ ಪಿಂಚಣಿದಾರರು ಮತ್ತು ಚಂದಾದಾರರು ಆಧಾರ್ ನಂಬರ್ ಕಡ್ಡಾಯವಾಗಿ ಒದಗಿಸಬೇಕು ಎಂದು ಇಪಿಎಫ್ಒ ಹೇಳಿದೆ. ಇದೀಗ ಚಂದಾದಾರರು ಆಧಾರ್ ನಂಬರ್ ಒದಗಿಸುವಲ್ಲಿ ವಿಳಂಬವಾಗಿರುವುದರಿಂದ ಮತ್ತೆ ದಿನಾಂಕವನ್ನು ಮುಂದೂಡಲಾಗಿದೆ. ಏನಿದು ಇಪಿಎಫ್ ಆಪ್(EPF App)? ಇದರ ಪ್ರಯೋಜನಗಳೇನು?

Read more about: epf aadhar savings banking
English summary

EPFO Extends Deadline For Submitting Aadhaar To June 30

Retirement fund body EPFO has extended the deadline for submitting Aadhaar number to June 30 for its over four crore members.
Story first published: Thursday, June 8, 2017, 16:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X